[ಸೋಬಾನ ಪದ] ಸೋ ಅನ್ನೆ ಸೋವಣ್ಣೆ ಸೋಮಶೇಖರ ಕಣ್ಣೆ ಸೋಮರಾಯನ ಹೆಣ್ಣೆ ಸೋಬಾನ ಸೋ ||ಸೋಽಽ ||ಪಲ್ಲ|| ಗಂಡುಳ್ಳ ಗರತೇರು ಗಿಣಿಗಡಕ ಜೋಗ್ತೇರು ನುಸಿಗಡಕ ನಾಗ್ತೇರು ಕೂಡ್ಯಾರ ಸೋ ಪಿರಿಪಿಸ್ಸ್ ಮಾತ್ನ್ಯಾಗ ಮಾತೀನ ತೂತ್ನ್ಯಾಗ ಪುಸ್ಸಂತ ಪೋಣ್ಸ್ಯಾರ ಪಿಸ...
ಹೊಸ ಹುಡುಗ-ಹುಡುಗಿ ಸರಸ ಸಲ್ಲಾಪ ಹುಡುಗ: “ನಾನೊಂದು ಫೋಟೋ ತೆಗಿಲ್ಲಾ?” ಹುಡುಗಿ: “ಯಾಕೆ ?” ಹುಡುಗ: “ನನ್ನ ಮಗಳು ತನ್ನಮ್ಮ ಬಾಲ್ಯದಲ್ಲಿ ಹೇಗಿದ್ಲು ಅಂತ ನೋಡಬೇಕಲ್ಲ…?” *****...
ಹೀಗೆ ಕೇಳಿದವನು ನನ್ನ ಅಳಿಯ ರಾಘು. ಎಸ್.ಎಸ್.ಎಲ್.ಸಿ. ಯಲ್ಲಿ ಫೇಲಾಗುತ್ತಾನೋ ಅಂತ ನಾವೆಲ್ಲಾ ಆತಂಕದಲ್ಲಿದ್ದಾಗಲೇ ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಮಾಡಿ ಎಲ್ಲರ ಕಂಗಳಲ್ಲಿ ಅಚ್ಚರಿ ಮೂಡಿಸಿದೆ ಈ ಹುಡುಗನಿಗೆ ಕಾಲೇಜ್ ಸೇರುವ ಕಾತರ. ಕಾಲೇಜು ಎಂದರೆ...
ಜೀವಪೋಷಣೆಗಪ್ಪವಯವಗಳೆಲ್ಲ ಜೀವಕಿರ್ಪಂತೆ ಜೀವ ಜಾಲಗಳೀ ಜಗದ ತುಂಬೆಲ್ಲ ಜಗದ ಪೋಷಣೆಗೆ ಆವ ದೇಹದೊಳಾವ ರೋಮವು ಬೇಡವೆನಲುಂಟೇ ? ದೇವನೊಲವಿನ ದೇಹದೊಳೊಂದವಯವ ತಾನೆಂದೆಂಬ ಭಾವದೊಳುಸುರಿದರದುವೆ ಸಾವಯವ – ವಿಜ್ಞಾನೇಶ್ವರಾ *****...
ಮತ ಕೊಡುವಾಗ ನನ್ನ ಮತ ಬೇಡವೆಂದಿತ್ತ ಮುಂಗಾರು ಒಳನುಗ್ಗಿ ಸಿಡಿದೆದ್ದು ಮುರಿದಿದ್ದ ಮನಮಂದಿರದ ಬಾಗಿಲನು ಜಗ್ಗಿ ಕಿಟಕಿಯ ಬಿಸಿಲುಗನ್ನಡಿಯೊಳಗಿನ ತಂಪನು ಘಾಸಿಗೊಳಿಸಿ ಅಂತರಂಗದಲಿ ದಶಮಾನಗಳಿಂದಲು ಒಳಿತು ಕೆಡುಕುಗಳ ಅರಿವು ಬಂದಂದಿನಿಂದಲು ಸೃಷ್ಟಿಯಾ...
ಹೆತ್ತು ಹೊತ್ತಾದರೂ ಮಕ್ಕಳು ಮಕ್ಕಳಲ್ಲವೇ ತಾಯಿ ನಿನಗೇ || ಪ್ರಪಂಚವು ನಿನದು ನೀನು ಹುಟ್ಟಿಸಿದ್ದಿ ಅಲ್ವೆ ಸ್ವಾರ್ಥ ಮನಸ್ಸು ನಿಸ್ವಾರ್ಥ ಮನಸ್ಸು ಉಡಿಸಿದ ತುಂಡು ತುಂಡು ಹೊದಿಕೆ ನಿನ್ನದು || ಮಕ್ಕಳು ಎಲ್ಲಾ ಒಂದೇ ಮಕ್ಕಳಿಲ್ಲದ ತಾಯಿ ತಂದೆ ಬಂಜೆ...
ಕರಾಳ ರಾಕ್ಷಸರ ಹೊಟ್ಟೆ ಹರಿದು ಹೊರಗೆ ಬಾ ಭಗತಸಿಂಗ, ಹೆಣ್ಣಿಗಾಗಿ ಸತ್ತವರ ಕಂಡೆ ಹೊನ್ನಿಗಾಗಿ ಹೋರಾಡಿದವರ ಕಂಡೆ ಮಣ್ಣಿಗಾಗಿ ಮಡಿದವರ ಕಂಡೆ, ಆದರೆ ನಿನ್ನಂತಹ ವೀರನನ್ನು ಕಾಣಲಿಲ್ಲ ಬಿಡು ಧೀರ. ಸಾವು ಬಾಗಿಲಲಿ ನಿಂತು ಕೈ ಬೀಸಿ ಕರೆದಾಗ ಇಸಂಗಳ ಬಗ...
ಸಾಕು ನಿಲ್ಲಿಸು ನಿನ್ನಾಟ ಬಹಿರಂಗದಲಿ ಮೆರೆಯಬೇಡ ಎತ್ತೆತ್ತ ನೀನು ನಲಿದರೂ ಮತ್ತೆ ಸೊನ್ನೆದತ್ತ ನಿ ನೋಡ ಅಂತರಂಗದಲ್ಲಿ ಬೆಳಕಿಲ್ಲದೆ ಯಾವುದಕ್ಕೆ ನಿನ್ನ ಕಾರ್ಯಭಾರ ಎಲ್ಲಿಂದಲೊ ಬಂದು ನೆಲೆಸಿ ನಿನ್ನದೆನ್ನುವುದು ಹುಚ್ಚು ಬಡಿವಾರ ನಾಳೆ ನಿನ್ನದಲ್ಲ...
ಮಾತಲಿ ಮಮತೆ ತುಂಬಿರಬೇಕು ಮಾತಲಿ ಕರುಣೆ ಕಾಣುತಿರಬೇಕು| ಮಾತಲಿ ಹಿತ ತೋರುತಿರಬೇಕು ಮಾತು ಮಾತಲಿ ಸತ್ಯಮೆರೆಯುತಿರಬೇಕು|| ಮಾತಲಿ ಪ್ರೀತಿ ತೇಲುತಿರಬೇಕು ಮಾತಲಿ ವಾತ್ಸಲ್ಯ ಕಾಣಸಿಗಬೇಕು| ಮಾತಲಿ ಸ್ನೇಹಹಸ್ತವದು ಸಿಗಬೇಕು ಮಾತು ಅಂತರಂಗದ ಕದವ ತೆರೆ...
“ಮರ ನಿಟ್ಟುಸಿರು ಬಿಟ್ಟು ಹೇಳಿತು” ಮಾನವ! ನೀನು ನನ್ನ ಕಡೆಯಬಹುದು, ಆದರೆ ಮೋಡಗಳನ್ನು ಕಡೆಯಲಾರೆ. ನಕ್ಷತ್ರ ಹೆಕ್ಕಲಾರೆ. ಮರಗಳಿಲ್ಲದ ಭೂಮಿಯ ಮೇಲೆ ಪಿಶಾಚಿಯಾಗಿ ಅಲೆಯುವೆಯಾ? ನನ್ನ ಕೊಂದು ನೀ ಜೀವಿಸಬಲ್ಲೆಯಾ? ನೀ ಮರದ ಆಕ್ರಂದನಕೆ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






