ಜೀವಪೋಷಣೆಗಪ್ಪವಯವಗಳೆಲ್ಲ ಜೀವಕಿರ್ಪಂತೆ
ಜೀವ ಜಾಲಗಳೀ ಜಗದ ತುಂಬೆಲ್ಲ ಜಗದ ಪೋಷಣೆಗೆ
ಆವ ದೇಹದೊಳಾವ ರೋಮವು ಬೇಡವೆನಲುಂಟೇ ?
ದೇವನೊಲವಿನ ದೇಹದೊಳೊಂದವಯವ ತಾನೆಂದೆಂಬ
ಭಾವದೊಳುಸುರಿದರದುವೆ ಸಾವಯವ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಜೀವಪೋಷಣೆಗಪ್ಪವಯವಗಳೆಲ್ಲ ಜೀವಕಿರ್ಪಂತೆ
ಜೀವ ಜಾಲಗಳೀ ಜಗದ ತುಂಬೆಲ್ಲ ಜಗದ ಪೋಷಣೆಗೆ
ಆವ ದೇಹದೊಳಾವ ರೋಮವು ಬೇಡವೆನಲುಂಟೇ ?
ದೇವನೊಲವಿನ ದೇಹದೊಳೊಂದವಯವ ತಾನೆಂದೆಂಬ
ಭಾವದೊಳುಸುರಿದರದುವೆ ಸಾವಯವ – ವಿಜ್ಞಾನೇಶ್ವರಾ
*****