ಪ್ರೇಮನಗರಿಯಲ್ಲಿ ಮದುವೆ

ಪ್ರೇಮನಗರಿಯಲ್ಲಿ ಮದುವೆ

ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್, ಈಸ್ ಸಂತಿಂಗ್ ರಾಂಗ್ ವಿತ್ ಯೂ?"...

ಕೆಸರು

ನನಗೇನೊ ಆಗಿದೆ ಮಾಡಿನ ಮೂಲೆ ಮೂಲೆಯಲಿ ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ ಪಿಂಡಮಾಡಿ ನುಂಗಬೇಕೆನಿಸುತ್ತದೆ ತಲೆಗೂದಲು ಕಿತ್ತು ಮುಖ ಪರಚಿ ಲಂಗೋಟಿ ಹರಿದು - ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತಿದೆ...

ಸ್ವಾಗತ

ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ ಜೇಡನ ಸಮೇತ ಕಿತ್ತೆಸೆದಿರುವೆ ಬರುವುದಾದರೆ ಇಂದೆ ಬಂದುಬಿಡು ತೋರಣವಿಲ್ಲ ಬಾಗಿಲಿಗೆ ಹೊಸಿಲಲ್ಲಿಲ್ಲ ರಂಗೋಲಿ ಎಂದೆಲ್ಲ ಸಬೂಬುಬೇಡ ನೀ ಬಂದೇ ಬರುವೆಯಾದರೆ...

ಅಶರೀರ ಜೀವ

ಹಲವುಳಿದ ಅಶರೀರ ಹೆಣ್ಣು ಭ್ರೂಣಗಳ ಆಕ್ರಂದನ ಮಿಡಿವ ಎದೆ ನರಳಿ, ಮಿಕ್ಕವರಿಗೆ ಖಾಲಿ ಮೌನ ಅಮ್ಮಾ... ಅಮ್ಮಾ... ಗಾಳಿಯೊಡಲು ಸೀಳಿ ತೇಲಿ ಬರುವ ನೂರಾರು ಹೆಣ್ಣು ಉಲಿ. ಗರ್ಭದೊಳಗೇ ಜೀವ ಅಸ್ಪಷ್ಟ ರೂಪವಾದಂತೆ ಕೊಬ್ಬಿದ...

ಸವಿಗನಸು

ರಾತ್ರಿ ಎಲ್ಲರೂ ಮಲಗಿದ ಮೇಲೆ ಗುಟ್ಟಾಗಿ ನನ್ನ ಹಾಸಿಗೆಗೆ ಬಂದು ಸುಖಿಸಿ ಬೆಳಗಾಗುವಷ್ಟರಲ್ಲಿ ಮಂಗಮಾಯವಾಗುವುದರಲ್ಲೇನಿದೆ ಮಹಾ ಪೌರುಷ ಸವಿಗನಸೇ ನೀನೊಬ್ಬ ವಿಟ ಪುರುಷ. *****

ಸೋಲು-ಗೆಲವು

ಗೆಲವಿರಲಿ, ಬರದಿರಲಿ ಎದುರು ಸೋಲು ಎಲ್ಲೆಡೆಗು ನಡೆದಾಗ ಗೆಲುವೆ ಮುಂಬರಲಿ ಗೆಲುವಿನಾಶಯ ಜೀವ ಜಗದಿ ಮೇಲು ಸೋಲಿನಲ್ಲೇನಿಹುದು; ಗೆಲುವೆಮಗೆ ಕಾದಿರಲಿ ಒಲವು ಗೆಲವಿನೆಡೆಗೆ ಒಯ್ಯುತಲಿರಲಿ ತಿಳಿದಿರಲಿ; ಬರುವವೇನೋ ನೂರಾರು ಸೋಲುಗಳು ಕಲ್ಲು-ಮುಳ್ಳಿಲ್ಲದ ದಾರಿ ಆವುದಿಹದಲಿ?...

ಯಾರೀ ದಿಟ್ಟ ಫಕೀರ?

ನೂರು ಬಣ್ಣದಲಿ ಊರು ನಗುತಿರಲು ಗಿರಿಯ ತಪ್ಪಲಲ್ಲಿ ಬಾಳಿನ ಚೆಲುವನು ಹಸಿರು ಬರೆದಿರಲು ಬೆಟ್ಟದ ಮೈಯಲ್ಲಿ ಕೈಯ ಬೀಸಿ ಕರೆಯುತ್ತಿರೆ ಜೀವನ ಸಾವಿರ ಕೈಗಳಲಿ ಕಣವೂ ಚಲಿಸದೆ ಕಣ್ಣೇ ಹರಿಸದೆ ಕುಳಿತನಲ್ಲ ವೀರ ಯಾರೀ...
cheap jordans|wholesale air max|wholesale jordans|wholesale jewelry|wholesale jerseys