ಕೆಲಸವಿಲ್ಲದ ಕವಿಯ ಕೈಗೆ
ಕಸಬರಿಗೆ ಕೊಟ್ಟು ಬಿಡಿ
ಗುಡಿಸುವನು ನಕ್ಷತ್ರ ರಾತ್ರಿ ಇಡಿ
ಬೆಳಗಾಗುವುದರಲ್ಲಿ ನೇಸರ ಬಿಡಿಸಿ
*****