ಅವಳು ಹಲ್ಕರಿದು
ಊರಗಲ ಬಾಯಿ ಮಾಡಿ
ನಕ್ಕಾಗ,
ನಮ್ಮೂರ ಕೆರೆಯದಷ್ಟೇ ನೆನಪಲ್ಲ,
ಅದರ ಒಡ್ಡಿಗೆ ಹಾಕಿದ
ಹೇರು ಪೇರು ಕಲ್ಲಿನ
ಸಾಲುಗಳದೂ ನೆನಪು.
*****
ಅವಳು ಹಲ್ಕರಿದು
ಊರಗಲ ಬಾಯಿ ಮಾಡಿ
ನಕ್ಕಾಗ,
ನಮ್ಮೂರ ಕೆರೆಯದಷ್ಟೇ ನೆನಪಲ್ಲ,
ಅದರ ಒಡ್ಡಿಗೆ ಹಾಕಿದ
ಹೇರು ಪೇರು ಕಲ್ಲಿನ
ಸಾಲುಗಳದೂ ನೆನಪು.
*****