ಮೇಲೆ ಚುಕ್ಕಿ ಮಧ್ಯೆ ಚಂದಿರ ಕೆಳಗೆ ರಂಗವಲ್ಲಿ ಬಿಡಿಸಿದೆ, ಬಂಗಾರ ದೆಳೆಯ ಬೆಳದಿಂಗಳು ಕಾಣುತಿದೆ ಅದರಲಿ ದೈವದ ಕಂಗಳು! *****