
ಯುಗದ ಹಾದಿಯಲ್ಲಿ ಜಗದ ಸುತ್ತ ಹೊನ್ನ ಕಿರಣ ಆವಾಗ ಮನವಾಗುವಮುನ್ನ ನಡೆ ಮುಂದೆ ನಡೆ ಮುಂದೆ ನಿಂತ ಮಗ್ಗುಲಲ್ಲಿ ನಿರ್ವಾಣ ಬೇಲಿಯ ಸುತ್ತ ಕೂಡಿತದೋ ಕೂಗಿತದೋ ನಿಮ್ಮದೆಯ ಮೌನ ಶೂನ್ಯವಿದೋ ಜೀವನ ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ ನಡೆ ಮುಂದೆ ನಡೆ ಮುಂ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕುಲೀನ ಯುವತಿ ನುಡಿದಳು ಪ್ರೇಮಿಗೆ : ‘ತಕ್ಕ ತಿನಿಸನ್ನು ಉಣಿಸದ ಪ್ರೇಮವ ಯಾರು ನೆಚ್ಚುವರು, ಹೇಗೆ? ಅದಕ್ಕೆ ಪ್ರೇಮವೆ ಅಳಿಯುವುದಾದರೆ ಹಾಡುವಿ ಪ್ರೇಮವ ಹೇಗೆ? ಆಗ ನಾ ಗುರಿಯಾಗುವೆ ನಿಂದೆಗೆ. ಓ ನನ್ನೊಲವೇ, ಓ ನನ್ನೊ...
ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯ...
ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ ನಡುಕ ಶೀತ ಲಹರಿಯ ಗಾಳಿ ಮುಂಗುರುಳಿನಿಂದ ಹನಕುವ ಒಂದೊಂದೇ ಮುತ್ತುಗಳ ಪೋ...
ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ- ತೋರದನುರಕ್ತಿ, ಭಕ್ತಿಯನೆಂತು ಕಾಂಬೆ? ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ. *****...
ಕಂಡೆವು ನಾವು ನಿಮ್ಮಲ್ಲಿ ಚುಕ್ಕಿ ಚಂದ್ರಮರ ಹೊಳಪಲ್ಲಿ ಶಾಂತಿ ಧಾಮವೂ ಕಣ್ಣಲ್ಲಿ ನಾವುಗಳಾಗುವೆವು ನಿಮ್ಮಲ್ಲಿ || ಓ ಮಕ್ಕಳೇ ನಗು ಮೊಗದಾ ಹೂವುಗಳೆ ಕವಲೊಡೆದಾ ದಾರಿಯಲ್ಲಿ ನೆಟ್ಟ ಸಸಿಗಳ ಹಸಿರಲ್ಲಿ|| ಪಚ್ಚೆ ಪೈರಿನ ಬೆಳೆಯಲ್ಲಿ ಅರಳಿದ ಗುಲಾಬಿಯ ಹ...
ನಾನ್ ಇನ್ನಾರ್‍ಗೋ ನೋಡ್ದೇಂತ್ ಯೋಳಿ ಇಲ್ದಿದ್ ಅತ್ತೀನ್ ಇಂಜಿ ಸಿಕದಿದ್ ಬಿತ್ತಾನ್ ಎತ್ತೋಕ್ ನೋಡಿ ರಾಂಗ್ ಮಾಡ್ಬಾರ್‍ದು ನಂಜಿ. ೧ ನಿದ್ದೇಲ್ ಇಡ್ದಿ ನನ್ನ ಎಬ್ಬಿಸ್ತ ‘ನಿನ್ ಎಸರೇನ್?’ ಅಂತನ್ನು- ‘ಪುಟ್ನಂಜಿ’ ಅಂತನ್ದೆ ಓದ್ರೆ ಮಾತಿನ್ ಮೆಯ್ಗೆ ...













