ಮಳೆರಾಜ ಬಂದಾನು

ಮಳೆರಾಜ ಬಂದಾನು ಭೂರಮೆಯ ಕರೆದಾನು ನಕ್ಕಾನು ಕೂಡ್ಯಾನು ಬಿತ್ಯಾನು ಬೀಜ ಕಿಲಕಿಲನೆ ನಕ್ಕಳು ಕೆರೆಕೊಳ್ಳ ತುಂಬಿತು ಉಕ್ಕಿ ಹರಿದಾವು ಹೊಳೆಹಳ್ಳ ಹದವಾದ ಭೂರಮೆಯ ಬಸಿರು ಉಬ್ಬುಬ್ಬಿ ಕ್ಷಣಕೊಂದು ಬೇನೆ ಕೊಟ್ಟಾಳ ಬೋಡು ಬೆಟ್ಟಗಳು ಚಿಗಿತಾವ...

ಪಯಣ

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ-‘ಮನ’ವ ಕೈಯ ಹಿಡಿಯಲಿ | ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ ತಾನದು ಹೊನ್ನ...

ಹಾಯ್ಕಗಳು

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು...

ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ

ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ! ಜಗದ ಕೊನೆಯನು ತಂದ ದೂತರಂತೆ ಪ್ರಳಯ ರುದ್ರನ ಅಂಶ ತಾಳ್ದರಂತೆ ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು. ನೀನೇಳಬೇಡ, ಮಗು, ಉಷೆಯೆ ಮಲಗಿನ್ನು! ನಾಳೆಯಂತೊ...
ಆರೋಪ – ೫

ಆರೋಪ – ೫

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೯ ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬಂದು ಮುಷ್ಕರದ ಕರಪತ್ರಗಳನ್ನು ಹಂಚತೊಡಗಿದ. ಓದುಬಾರದವರಿಗೆ ಓದಿ ಹೇಳುತ್ತಿದ್ದ. ಮುಂದಿನ ವಾರದಿಂದ-ಅಷ್ಟರೊಳಗಾಗಿ ಬೇಡಿಕೆಗಳ ಮಾನ್ಯವಾಗದಿದ್ದರೆ-ಎಲ್ಲ...

ಮೋಸದ ಹೆಣ್ಣು

ದೇಹನ್ನೊಬ್ಬನಿಗೆ ಮನಸ್ಸೊಬ್ಬನಿಗೆ ಎಂಥಹ ಈ ಮೋಸ ನರ್ತಕಿ ಹೆಣ್ಣು ಎಲ್ಲೊ ಹುಟ್ಟು ಎಲ್ಲೊ ಬೆಳೆದ ನೀನು ಯಾರ್‍ಯಾರಿಗೆ ಎಷ್ಟೊಂದು ಮೋಸ ಮಾಡಿದಿ ಸುರಸುಂದರಿಯಂತೆ ಮೆರೆಯುತ್ತ ಶ್ರೀಮಂತರನ್ನು ಕಂಡು ಪ್ರೀತಿಸುವಳು ನಿನ್ನ ಮೋಸ ವಂಚನೆಗೆ ಬಲಿಯಾದ...

ಮಹಾನಗರ

ಬಹಿಷ್ಠೆ ಹಸ್ತಿನಿ ಹೆಣ್ಣು ಗಜಮೈಥುನ ರಾಡಿಯಲ್ಲಿ ಸದಾ ತೆರೆದಿಟ್ಟ ಓಣಿ. ಓಣಿ ಓಣಿಗೆ ಬಸಿರಾದ ಹಿಡಿಂಬೆ ತೊಡೆ ಬಿಸಾಕಿದ ನನ್ನ ನಿರ್ಗತಿಕ ಪಿಂಡಗಳು ಚರಂಡಿಯಲ್ಲಿ ನಡುಗಿದವು ತಿಂತಿಣಿ ಬೆಳೆದು ಬೀದಿಗಳಲ್ಲಿ ಅಲೆದು ಹಸಿದು ಕೆಲವು...

ಸೃಷ್ಟಿಕ್ರಿಯೆ

ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ ಪುಳಕ ಒದಿವಾಗ ಅವ ಎಡ ಬಲಕ...

ರೆಕ್ಕೆ ಬಿಚ್ಚಿದ ಹಕ್ಕಿ

ಎಡಬಿಡದೆ ಸುರಿದ ಮಹಾ ಮಾರಿ ಮಳೆಗೆ ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ ನೆಲಕ್ಕೆ ಕವುಚಿಬಿದ್ದ ಮರಿ ಹಕ್ಕಿ ಛಳಿಗೋ, ತೇವಕ್ಕೋ ಗಡಗಡನೆ ನಡುಗುತ್ತಾ ರೆಕ್ಕೆ ಬಿಚ್ಚಲಾಗದೇ ಮತ್ತಷ್ಟು ಮುದುಡುತ್ತಾ ತನ್ನ ಅಸಹಾಯಕತೆಗೆ ಬಿಕ್ಕುತ್ತಾ ಮನದೊಳಗೆ ಒಂದೇ ಪ್ರಶ್ನೆ...

ಕ್ಯಾಸೆಟ್ ಕವನ

ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು ತಪ್ಪಿಲ್ಲವೆನ್ನುತ್ತಾರೆ ಭಟ್ಟರು ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ ಸನ್ಮಾನ್ಯ ಶ್ರೀ ಶರ್ಮರು. *****
cheap jordans|wholesale air max|wholesale jordans|wholesale jewelry|wholesale jerseys