ರೆಕ್ಕೆ ಬಿಚ್ಚಿದ ಹಕ್ಕಿ

ಎಡಬಿಡದೆ ಸುರಿದ ಮಹಾ ಮಾರಿ ಮಳೆಗೆ ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ ನೆಲಕ್ಕೆ ಕವುಚಿಬಿದ್ದ ಮರಿ ಹಕ್ಕಿ ಛಳಿಗೋ, ತೇವಕ್ಕೋ ಗಡಗಡನೆ ನಡುಗುತ್ತಾ ರೆಕ್ಕೆ ಬಿಚ್ಚಲಾಗದೇ ಮತ್ತಷ್ಟು ಮುದುಡುತ್ತಾ ತನ್ನ ಅಸಹಾಯಕತೆಗೆ ಬಿಕ್ಕುತ್ತಾ ಮನದೊಳಗೆ ಒಂದೇ ಪ್ರಶ್ನೆ...

ಕ್ಯಾಸೆಟ್ ಕವನ

ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು ತಪ್ಪಿಲ್ಲವೆನ್ನುತ್ತಾರೆ ಭಟ್ಟರು ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ ಸನ್ಮಾನ್ಯ ಶ್ರೀ ಶರ್ಮರು. *****