ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು
ತಪ್ಪಿಲ್ಲವೆನ್ನುತ್ತಾರೆ ಭಟ್ಟರು
ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ
ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು
ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ
ಸನ್ಮಾನ್ಯ ಶ್ರೀ ಶರ್ಮರು.
*****
ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು
ತಪ್ಪಿಲ್ಲವೆನ್ನುತ್ತಾರೆ ಭಟ್ಟರು
ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ
ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು
ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ
ಸನ್ಮಾನ್ಯ ಶ್ರೀ ಶರ್ಮರು.
*****