ವಿಧವಿಧದೊಳಿಲ್ಲಿರ್‍ಪ ಜೀವಕೆಲ್ಲಕು
ಹುದುಗಿಹುದಲ್ಲಲ್ಲೇ ಪ್ರತ್ಯೇಕದನ್ನಡುಗೆ
ಅದಕೆಂದೆ ಇಷ್ಟೊಂದು ಹಸುರುಡುಗೆ
ಅದರನ್ನ ಇದಕಲ್ಲ ಕಿತ್ತೆಸೆವ ಕೇಡಿಲ್ಲ
ಆದೊಡಂ ಮನಜನಿದಕಪವಾದವಲಾ – ವಿಜ್ಞಾನೇಶ್ವರಾ
*****
ವಿಧವಿಧದೊಳಿಲ್ಲಿರ್‍ಪ ಜೀವಕೆಲ್ಲಕು
ಹುದುಗಿಹುದಲ್ಲಲ್ಲೇ ಪ್ರತ್ಯೇಕದನ್ನಡುಗೆ
ಅದಕೆಂದೆ ಇಷ್ಟೊಂದು ಹಸುರುಡುಗೆ
ಅದರನ್ನ ಇದಕಲ್ಲ ಕಿತ್ತೆಸೆವ ಕೇಡಿಲ್ಲ
ಆದೊಡಂ ಮನಜನಿದಕಪವಾದವಲಾ – ವಿಜ್ಞಾನೇಶ್ವರಾ
*****