ಕೋಲು ಕೋಲೇ ಕೋಲೆನ್ನ ಕೋಲೇ
ಕೋಲು ಕೋಲೇ ಕೋಲೆನ್ನ ಕೋಲೇ || ೧ ||

ಪಾಂಡೋರ ಮಕ್ಕಳೂ ಆಡೂವ ಕೋಲೇ
ಕೊಡಚೀನ ಕೋಲು ದ್ಯೇವರ ಕೋಲೇ || ೨ ||

ಪಾಂಡೋರ ಮಕ್ಕಳೂ ಆಡೂವ ಕೋಲೇ
ಕೋಲು ಕೋಲೇ ಕೋಲೆನ್ನ ಕೋಲೇ || ೩ ||

ಕೊಡಚೀನೂ ಕೋಲೂ ಕೋಲೇಲೋ ಕೋಲೇ
ಕೋಲು ಕೋಲೇ ಕೋಲೆನ್ನ ಕೋಲೇ || ೪ ||

ಮಾನೋರ ಮಕ್ಕಳೂ ಆಡೂವ ಕೋಲೇ
ಪಾಂಡೋರು ಮಕ್ಕಳೂ ಆಡೂವ ಕೋಲೇ || ೫ ||

ಕೋಲು ಕೋಲೇ ಕೋಲೆನ್ನ ಕೋಲೇ
ಬೆಳ್ಳಿವಂದು ಕೋಲೇ ಕೋಲೆನ್ನ ಕೋಲೇ || ೬ ||

ಕೈಲೋರಾಡೂವ ಕೋಲೆನ್ನಾ ಕೋಲೇ
ಕನಸೀಲೊಂದು ಕೋಲೇ ಕೋಲೆನ್ನ ಕೋಲೇ || ೭ ||
*****
ಹೇಳಿದವರು: ಬುದ್ದು ಗೌಡ, ಬಿಣಗಾ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.