ರೂಪಾಂತರ

ಕಡಲೊಳಗಿನ ಹನಿ ಹನಿ ಸೂರ್ಯನೊಳಗಿನ ಬೆಳಕ ರೇಖೆಗಳು ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ. ಮನದ ಭಾಷೆದ ಅರಳಿದ ಶಬ್ದ ಶಬ್ದದೊಳಗಿನ ನಿಶ್ಶಬ್ದ ಎಲ್ಲ ಮಥಿಸಿದ ಆತ್ಮ ಸಂಗಾತ. ಕನವರಿಸಿದ ಏಕಾಂತ ಮೊಳಕೆ ಒಡೆಯುವ...

ಮದುವೆಯಾಯಿತು ಉಷೆಗೆ

ಮದುವೆಯಾಯಿತು ಉಷೆಗೆ ಮಸಣ ಮಂಟಪದಲ್ಲಿ. ಕೇಳಲಿಲ್ಲವೆ ಊರು, ಜನರದರ ವೈಖರಿಯ? ವರನ ಬಳಗವು ಬಂದು ನಿಂತಿತ್ತು, ಅಲ್ಲಲ್ಲಿ ಹೆಜ್ಜೆ ಹೆಜ್ಜೆಗು ವಧುಗೆ ಕಾಲ ಕೂಡಿಟ್ಟುರೆಯ ಮೂಳೆಯಾಭರಣಗಳ ಬಳುವಳಿಯ ನೀಡುತ್ತ! ವಧುವಿನದು ಮೃದುಪಾದ ನೊಂದರಾಗದು ಎನುತ...
ನಂಟಿನ ಕೊನೆಯ ಬಲ್ಲವರಾರು?

ನಂಟಿನ ಕೊನೆಯ ಬಲ್ಲವರಾರು?

[caption id="attachment_10112" align="alignleft" width="300"] ಚಿತ್ರ: ಸೋಮವರದ[/caption] ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು...

ಸ್ವಾರ್ಥಕ್ಕೆ ಗೆಳೆತನ

ಗೆಳೆತನ ಮಾಡುವರು ಬರಿ ಹೇಳಿಕೊಳ್ಳಲಿಕೆ ಗೆಳೆತನ ಮಾಡಿಕೊಳ್ಳುವರು ತಮ್ಮ ಸ್ವಾರ್ಥಕ್ಕೆ ಗೆಳೆತನದಲ್ಲಿ ಗೆಳೆಯನಿಗೆ ಕೇಡು ಬಯಸುವರು ಗೆಳೆತನದಲ್ಲಿ ಹಾಡುಹಗಲಲೆ ಹಾಳು ಬಾವಿಗೆ ತಳ್ಳುವರು ಓರ್ವಗೆಳೆಯ ಶ್ರೀಮಂತನಿದ್ದರೆ ಹತ್ತಿರದ ಹಣವು ದುಷ್ಚಟಗಳಿಗೆ ವಿನಿಯೋಗಿಸುವರು ಗೆಳೆಯನಿಗೆ ದುಷ್ಚಟಗಳಿಗೆ...

ಅರ್ಥವಾಗದವಳು

ಅವಳೋ ಆರ್ಭಟಿಸುವ ಸಿಡಿಲು ಇಳೆಗೆ ಸುರಿವ ಮಳೆನೀರು ಭೋರ್ಗರೆವ ಕಡಲು ತಿಳಿನೀಲ ಮುಗಿಲು ಚಾಚಿದರೆ ಬಾಹುಗಳಿಗೂ ಆಚೆ ಹತ್ತಿಕ್ಕಿದರೆ ಇಳೆಗೂ ಈಚೆ ಕಪ್ಪನೆ ಮಿರುಗುವ ತಿಮಿರ ಕಂಡು ಕಾಣದಿಹ ಅಂತರ ಮಂಜುಗೆಡ್ಡೆ ಸನಿಹ ದೂರಾದರೋ...

ಸಹಸ್ರಾಕ್ಷಿ ಕನಸು

ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ...

ಫಾರಿನ್ ಗಂಡ

ಫಾರಿನ್ ಗಂಡ ಎಂದು ಹಂಬಲಿಸಿ ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದವಳೀಗ ಅವನ ಹೆಸರೆತ್ತಿದರೆ ಸಾಕು ಉರಿವ ಬೆಂಕಿಯ ಕೆಂಡ ಅಪ್ಪ, ಅಮ್ಮ ಎಷ್ಟು ಬುದ್ಧಿ ಹೇಳಿದರೂ ಈಗ ಗಂಡ ಹೆಂಡತಿ ಮುಖ ಗಂಡಬೇರುಂಡ. ಪ್ಯಾಲೇಸ್...

ಬಡವನ ಹೊಟ್ಟೆ !

ಓಗೊಡು, ಹಸಿದ ಕೂಗು ಕೇಳುತಿದೆ ಮನವಬಿಚ್ಚು, ಕಲ್ಲೆದೆಯ ಉಚ್ಚು ಓಡು, ಹೊಟ್ಟೆಯುರಿಯು ಕರೆಯುತಿದೆ ಸಾಕು ಸಿರಿಯ ಹುಚ್ಚು ಬಡ ಬಡಬಾಗ್ನಿ ಕಿಚ್ಚು ! ನಿನ್ನಿ ಹೊಟ್ಟೆ ಸಿರಿತನದ ಮೊಟ್ಟೆ ಅಂಬುಲಿಯ ಕಾಣದವ ಮಣ್ಣಿನಾ ಮೊಟ್ಟೆಯೆ...
cheap jordans|wholesale air max|wholesale jordans|wholesale jewelry|wholesale jerseys