ಫಾರಿನ್ ಗಂಡ ಎಂದು ಹಂಬಲಿಸಿ
ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದವಳೀಗ
ಅವನ ಹೆಸರೆತ್ತಿದರೆ ಸಾಕು ಉರಿವ ಬೆಂಕಿಯ ಕೆಂಡ
ಅಪ್ಪ, ಅಮ್ಮ ಎಷ್ಟು ಬುದ್ಧಿ ಹೇಳಿದರೂ ಈಗ ಗಂಡ ಹೆಂಡತಿ ಮುಖ
ಗಂಡಬೇರುಂಡ.
ಪ್ಯಾಲೇಸ್ ಗ್ರೌಂಡ್ಸ್ ನ ಮದುವೆ, ಲೀಲಾ ಪ್ಯಾಲೇಸ್ ಮಧುಚಂದ್ರ
ಎಲ್ಲಾ ಈಗ
ನೀರ ಮೇಲಿನ ಹೋಮ ದಶದಂಡ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)