Day: July 13, 2018

#ಕವಿತೆ

ಸಹಸ್ರಾಕ್ಷಿ ಕನಸು

0

ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ ಆಯ್ಕೆ? ಕಂಡದ್ದು, ಕಾಣದ್ದು ನೆನಸಿದ್ದು, ಕನಸಿದ್ದು ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ತೆಕ್ಕೆಗೆ ಬಲಕೊಡಲು ಪಕ್ಕೆಗೆ ಹಾರಲು […]

#ಕವಿತೆ

ಫಾರಿನ್ ಗಂಡ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಫಾರಿನ್ ಗಂಡ ಎಂದು ಹಂಬಲಿಸಿ ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದವಳೀಗ ಅವನ ಹೆಸರೆತ್ತಿದರೆ ಸಾಕು ಉರಿವ ಬೆಂಕಿಯ ಕೆಂಡ ಅಪ್ಪ, ಅಮ್ಮ ಎಷ್ಟು ಬುದ್ಧಿ ಹೇಳಿದರೂ ಈಗ ಗಂಡ ಹೆಂಡತಿ ಮುಖ ಗಂಡಬೇರುಂಡ. ಪ್ಯಾಲೇಸ್ ಗ್ರೌಂಡ್ಸ್ ನ ಮದುವೆ, ಲೀಲಾ ಪ್ಯಾಲೇಸ್ ಮಧುಚಂದ್ರ ಎಲ್ಲಾ ಈಗ ನೀರ ಮೇಲಿನ ಹೋಮ ದಶದಂಡ. *****