ಗಾರುಡಿಗ ತಾರಾನಾಥ

ಗಾರುಡಿಗ ತಾರಾನಾಥ

ಅರವತ್ತರ ದಶಕದಲ್ಲಿ, ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋಸಿದ ಗೆಳೆಯ.  ಗೆಳೆಯ ಮಾತ್ರವಲ್ಲ ಗುರು, ತಿದ್ದಿತೀಡಿ ಹಂಗಿಸಿ ವಿಸ್ತರಿಸಿ ಹೊಗಳಿ ಬೆಳೆಸಿದವನು ರಾಜೀವ. ‘ಪ್ರಶ್ನೆ’ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್ದು ರಾಜೀವನ...

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ ನೇನೇಕೆ ಹೇಳಲಿ?  ಎಲ್ಲರಿಗೂ ಗೊತ್ತಿರುವ ತೀರ ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ.  ಬರೇ ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ಹೇಗೆ ಎಂಬುದನ್ನಷ್ಟೆ ನೋಡೋಣ. ...

ಬೆಂಕಿಯ ಉಂಡೆ

ಸೂರ್ಯ ಅಂಥವನು ಇಂಥವನು ಅಂತ ಅಟ್ಟಕ್ಕೇರಿಸಿ ಹೊಗಳಿ ಹೊತ್ಕೊಂಡು ಕುಣೀಲಿಕ್ಕೆ ಅವನೇನು ಮನುಷ್ಯನೇ.  ಏನು ಹೆಣ್ಣೇ ಅಥವಾ ಗಂಡೇ? ತಿಳಿಕೊಳ್ಳಿ ಅದೊಂದು ಸದಾ ಹೊತ್ತಿಕೊಂಡು ಉರೀತಿರೋ ಗುಂಡಾದ ಬರೀ ಬೆಂಕಿಯ ಉಂಡೆ *****
ಬಂಡ್ವಾಳ್ವಿಲ್ಲದ ಬಡಾಯಿ

ಬಂಡ್ವಾಳ್ವಿಲ್ಲದ ಬಡಾಯಿ

ಬಂಡ್ವಾಳ್ವಿಲ್ಲದ ಬಡಾಯಿ ಅಥ್ವಾ ಹೀಗೂ ಉಂಟೆ ಒಂದು ಸಾಮಾಜಿಕ ಪ್ರಹಸನ ಪಾತ್ರಗಳು ಅಹೋಬ್ಲು : ಬುಳ್ಳಾಪುರದ ಲಾಯ್ರಿ ಜೀವು : ಈತನ ಪತ್ನಿ ಮುದ್ಮಣಿ : ಈತನ ಕುಮಾರ ಬಾಳು : ಈತನಿಗೆ ಕೋರ್ಟ್ನಲ್ಲಿ...

ತೆಂಗಿನ ಮರವೇ ಆಗ್ತೀಯ!

ನಮ್ಮನೆ ತೆಂಗಿನ ಮರಕ್ಕೆ ಎಂಟು ವರ್ಷ ಆಯ್ತಂತೆ, ಆದ್ರೂ ಎಷ್ಟೊಂದ್ ಎತ್ರ! ಮೊದ್ಲು ಪುಟ್ಟಕ್ಕಿತ್ತಂತೆ ನನಗೂ ಈಗ ಅಷ್ಟೇ ವರ್ಷ ಆದ್ರೂ ಚಿಕ್ಕೋನು, ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ ಮರದಷ್ಟ್ ದೊಡ್ಡೋನು? ಅಪ್ಪನ್ ಕೇಳ್ದೆ...

ನಗೆ ಡಂಗುರ – ೧೯೩

ದಂಪತಿಗಳಿಬ್ಬರು ದೇವಸ್ಥಾನಕ್ಕೆ ಹೋಗಿ ಗರ್ಭಗುಡಿ ಮುಂದೆ ನಿಂತರು. ಪೂಜಾರಿ ಬಂದು "ಅರ್ಚನೆ ಮಾಡಬೇಕಾ?" ಎಂದು ಕೇಳಿದರು- ‘ಮಾಡಿ’ ಅಂದಾಗ "ಯಾರ ಹೆಸರಲ್ಲಿ ಮಂಗಳಾರತಿ ಮಾಡಲಿ" ಎಂದು ಅರ್ಚಕರು ಕೇಳಿದರು- ಗಂಡ: "ನನ್ನ ಹೆಸರಲ್ಲಿ ಮಂಗಳಾರತಿ...

ಲಿಂಗಮ್ಮನ ವಚನಗಳು – ೭೩

ಒಂದು ಹುತ್ತಕ್ಕೆ ಒಂಬತ್ತು ಬಾಗಿಲು ಇರುವದು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯು ನೋಡುತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ...

ಆನಂದ

ರಸ ತುಂಬಿದ ಬಣ್ಣ ಬಣ್ಣದ ಹಣ್ಣ ಕೈಯಲ್ಲಿ ಹಿಡಿದುಕೊಂಡು, ಬಾಯಲ್ಲಿಡದೆ ನೋಡುತ್ತಾ ಕೂಡುವುದೇನೋ! ಹಾಗೆ ನೋಡುವಾಗ ಊರಿನಿಂತ ಬಾಯಿನೀರೇನೋ! ಒತ್ತಿ ಹಿಚುಕದೆ, ಕಿತ್ತೆಸೆದು ಸಿಪ್ಪೆಸುಲಿಯದೆ, ಮುಖ ಮೈಗಳ ಮುಟ್ಟಿಮುಟ್ಟಿ ಬಾಯಿ ಬಿಡುವುದೇನೋ! ಮೂಸಿ ಮೂಗು...
cheap jordans|wholesale air max|wholesale jordans|wholesale jewelry|wholesale jerseys