ನಗೆ ಡಂಗುರ – ೧೯೩
Latest posts by ಪಟ್ಟಾಭಿ ಎ ಕೆ (see all)
- ನಗೆ ಮುಗುಳು - January 21, 2021
- ಗತ್ತು - January 14, 2021
- ತ್ಯಾಗ - December 31, 2020
ದಂಪತಿಗಳಿಬ್ಬರು ದೇವಸ್ಥಾನಕ್ಕೆ ಹೋಗಿ ಗರ್ಭಗುಡಿ ಮುಂದೆ ನಿಂತರು. ಪೂಜಾರಿ ಬಂದು “ಅರ್ಚನೆ ಮಾಡಬೇಕಾ?” ಎಂದು ಕೇಳಿದರು- ‘ಮಾಡಿ’ ಅಂದಾಗ “ಯಾರ ಹೆಸರಲ್ಲಿ ಮಂಗಳಾರತಿ ಮಾಡಲಿ” ಎಂದು ಅರ್ಚಕರು ಕೇಳಿದರು- ಗಂಡ: “ನನ್ನ ಹೆಸರಲ್ಲಿ ಮಂಗಳಾರತಿ ನಿತ್ಯ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ. ಇವತ್ತಿಂದಿನ ಇವಳ ಹೆಸರಲ್ಲೇ ಮಾಡಿರಿ”. ***