ತೆಂಗಿನ ಮರವೇ ಆಗ್ತೀಯ!

ನಮ್ಮನೆ ತೆಂಗಿನ ಮರಕ್ಕೆ ಎಂಟು ವರ್ಷ ಆಯ್ತಂತೆ, ಆದ್ರೂ ಎಷ್ಟೊಂದ್ ಎತ್ರ! ಮೊದ್ಲು ಪುಟ್ಟಕ್ಕಿತ್ತಂತೆ ನನಗೂ ಈಗ ಅಷ್ಟೇ ವರ್ಷ ಆದ್ರೂ ಚಿಕ್ಕೋನು, ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ ಮರದಷ್ಟ್ ದೊಡ್ಡೋನು? ಅಪ್ಪನ್ ಕೇಳ್ದೆ...