
ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಹಲವು ಮೌಢ್ಯ ಸಂ...
ನೀ ಮನಸುಮಾಡಿದರೆ ಮಹದೇನು? ನಿನ್ನೀ ಜಗದಿ ಅಸಾಧ್ಯ ಇಹುದೇನು|| ನೀ ಮನಸುಮಾಡಿದರೆ ಮೂಗನು ಹಾಡುವನು| ನೀ ಮನಸು ಮಾಡಿದರೆ ಹೆಳವನು ಓಡುವನು| ನೀ ಮನಸು ಮಾಡಿದರೆ ಕುರುಡನೀಜಗವ ನೋಡಿ ಸಂಭ್ರಮಿಸುವನು|| ನೀ ಮನಸು ಮಾಡಿದರೆ ಕೊರಡು ಕೊನರುವುದು| ನೀ ಮನಸು...
ನಿನ್ನ ದಯೆಯಿಂದಲೇ ನಾ ನಿನ್ನೀ ಜಗದಲಿ ಕಣ್ಣ ತೆರೆದಿರುವೆ| ನಿನ್ನ ಕೃಪೆಯಿಂದಲೇ ನಾನಿಲ್ಲಿ ನರನಾಗಿ ಜನ್ಮ ತಳೆದಿರುವೆ| ಏನು ಪುಣ್ಯವೊಕಾಣೆ ಎನ್ನ ತಾಯಿತಂದೆಯ ಮೇಲಾಣೆ ನಾ ಧನ್ಯನಾಗಿರುವೆ| ನಿನಗೆ ಸದಾಋಣಿಯಾಗಿರುವೆ|| ನನ್ನೆಲ್ಲಾ ಇಷ್ಟಾರ್ಥಗಳ ನನ...
ಶಬ್ದ ಸತ್ತಿತು ವಾಕ್ಯ ಸತ್ತಿತು ಕಾವ್ಯ ಸತ್ತಿತ್ತು ಅಳಿಯಿತು ಸತ್ತಿತೆಂಬಾ ಶಬ್ದ ಸತ್ತಿತು ಸತ್ಯ ಮಾತ್ರವೆ ಉಳಿಯಿತು ||೧|| ತಿಳಿಯ ತಿಂಗಳ ಹೊಳೆಯ ಅಂಗಳ ತಂಪು ತನನನ ನುಡಿಯಿತು ಆತ್ಮ ಗೋಪುರ ಮೌನ ರೂಪುರ ಸಂಪು ಪವನನ ಹಾಡಿತು ||೨|| ಮಧುರದಿಂದಾ ಮಧ...
ಭಾರತಾಂಬೆಯ ಮಕ್ಕಳು ನಾವು ಕನ್ನಡ ತಾಯಿಯ ಒಕ್ಕಲು || ತಾಯಿಯ ಒಡಲ ಹೂಗಳು ನಾವು ಅವಳ ಅಕ್ಕರೆಯ ಕಿರಣಗಳು || ಹಸಿರ ಒಡಲ ಕಣಗಳು ನಾವು ಉಸಿರಾಗುವ ಮಾನವತೆಯ ಸಸಿಗಳು || ಭಾ || ಗಂಗೆ ಯಮುನೆ ಸಿಂಧು ಕಾವೇರಿ ತುಂಗೆ ಭದ್ರೆ ಜೀವನದಿ || ಭಾ || ಜಾತಿ ಭೇ...
ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು,...
ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು ಮಹಾತ್ಮನಾಗಿ...













