ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ...

ನನ್ನ ವೀಣೆಯು ಮಲಗಿದೆ!

ಹಗಲ ಹೊನ್ನಿನ ಕಿರಣರಾಸಿಯ ಬೆಳಕು ಕತ್ತಲ ಮಡಿಲಲಿ ಮಲಗಿ ನಿದ್ರಿಸೆ ಸಂಜೆರಾಗದ ಜೋಗುಳದ ಸವಿನುಡಿಯಲಿ, ಗಾಳಿ ತೂರಿದೆ ಮೇಘಮಾಲೆಯ ಮುಗಿಲ ಮಂಟಪ ಗೆಜ್ಜೆಗೆ ಮಾಲೆಯಾಗಿದೆ ನಿಶೆಯ ಒಲವಿನ ರವಿಯ ನೀರವ ಸೆಜ್ಜೆಗೆ! ಹೊನ್ನ ಹೊರಗನು...
ನಿಂಗನ ನಂಬಿಗೆ

ನಿಂಗನ ನಂಬಿಗೆ

[caption id="attachment_11243" align="alignleft" width="300"] ಚಿತ್ರ: ಆಮೀರ್‍ ಮೊಹಮ್ಮದ್ ಖಾನ್[/caption] ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ...

ಅಖ್ತರ್ ಹುಸೇನ್

ದಾರಿ ತೋರಿದವ- ನಭಿಮನ್ಯುವಲ್ಲ ಅಖ್ತರ್ ಹುಸೇನ ಈತ ಒಳ ನುಗ್ಗಿದಂತೆ ಹೊರ ಬರಬಲ್ಲ- ನಾದರೂ ಬೇಕೆಂದೆ ಒಳಗೇ ಉಳಿದಿರುವನು ಎಷ್ಟೋ ಕಾಲದಿಂದ ಸಂದಿಗೊಂದಿಯ ಹಾದು ಕತ್ತಲಿಗೆಡವಿ ಗೋಡೆಗಳ ತಡವಿ ಅಂತೂ ಹೊರಬಂದೆವು ಬಚಾವೆಂದು ನೋಡಿದರೆ...

ಲೆಕ್ಕ ಹಾಕಿಲ್ಲ ಎಷ್ಟು?

ಲೆಕ್ಕ ಹಾಕಿಲ್ಲ ಎಷ್ಟು? ಲೆಕ್ಕಕ್ಕೆ ಸಿಗದವುಗಳೆಷ್ಟೋ? ಹೆತ್ತ ಕಂದಮ್ಮಗಳನ್ನೆ ಹೆಣ್ಣೆಂದು ಜರೆದು ಹೆರಳು ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು? ಮುಗ್ಧ ಪ್ರೇಮದ ಗೀತೆಗೆ ಮದಿರೆ ಹಾಡನು ಕೂಡಿಸಿ ಮಂಚಕ್ಕೆ ಎಳೆದು ಮಾನ ಪ್ರಾಣ ಮರ್ಧಿಸಿದ ನಯವಂಚಕರೆಷ್ಟು?...

ಬರಲಿಲ್ಲ ನನ್ನವ

ಬರಲಿಲ್ಲ ನನ್ನವ ಬರಲಿಲ್ಲ ಏಕವ್ವ ಬರದೇ ಕಾಡುವನೇಕೆ ಬರಿದಾಗಿದೆ ಎನ್ನ ಮನವು ಅರಿಯನೇಕೆ ಅವ || ಸೊಬಗಿಲ್ಲ ಗೆಲುವಿಲ್ಲ ಒಲವಿಲ್ಲ ನೆಲವಿಲ್ಲ ಕಣ್ತುಂಬಿ ನಿಂದು ಸೆರೆಯಾಗಿದೆ ಮನ ಕಾಣದಿಹನೇಕೆ ಅವ || ಕನಸಲ್ಲಿ ನನಸಲ್ಲಿ...

ಚಾಕಲೇಟ್

ಚಾಕ್ಪೀಸನ್ನು ಮೇಜಿನ ಮೇಲಿಟ್ಟು ಗುರುಗಳು ಮಾಮೂಲಿನಂತೆ ಏಯ್ ಕೋಣ ಯಾಕೆ ಲೇಟ್ ಎಂದು ಗುರ್ರೆಂದು ಗರಾಯಿಸುವುದಕ್ಕೆ ಗಂಟಲು ಸರಿಪಡಿಸುವಷ್ಟರಲ್ಲೇ ನಮ್ಮ ಜಾಣ ಗುಂಡ ನೇರವಾಗಿ ಅವರ ಬಳಿಗೇ ಹೋಗಿ ಕೊಟ್ಟುಬಿಟ್ಟ ಒಂದು ಕ್ಯಾಡ್ಬರೀಸ್ ಚಾಕಲೇಟ್....

ಬೇಸಿಗೆ

ಕಡುಬಿಸಿಲ ಬೇಸಿಗೆಯ ರೌದ್ರರೂಪದ ಯುರಿಯು ಝಳವಾಗಿ ಜುಳು ಜುಳನೆ ಇಳಿಯುತಿದೆ ಜಲಧರನ ರಾಜ್ಯದಾಚೆಯಾ ಗಡಿಯ ರವಿಯು ಸುರಿಸುವದೊ? ರಸವಲ್ಲ! ಬಿಸಿಲು ಉಸಿರಾಗಿದೆ ಕೆಂಡದಾ ಹೂವೊಂದು ಟೊಂಗೆ ಗಿಡವಿಲ್ಲದೆಯೇ ಅರಳಿಹುದು; ತಾಪದಾ ಪರಿಮಳವ ಸುರಿಸಿಹುದು ತನ್ನ...
cheap jordans|wholesale air max|wholesale jordans|wholesale jewelry|wholesale jerseys