Day: February 17, 2019

ನಿಂಗನ ನಂಬಿಗೆ

ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ – ತಾನು ಮಲೆನಾಡ ಮಗಳೆಂದು ! ಊರ […]

ಸನ್ಮಾನ

ಕರೆದು ಸನ್ಮಾನ ಮಾಡಿದರೆ ಹಿಗ್ಗಬೇಡಿ ಮಾಡಲಿಲ್ಲವೆಂದು ಕೊರಗಬೇಡಿ ಜನಪ್ರಿಯರಾದರೆ ಕೈಮುಗಿದು ಸನ್ಮಾನ ಜನ ವಿರೋಧಿಯಾದರೆ ಉಗಿದು ಸನ್ಮಾನ *****