ಕಿಸೆಯಲ್ಲಿ
ರೂಪಾಯಿ ಇದ್ದೂ
ನಾನು ಬಡಪಾಯಿ;
ಹೆಂಡತಿಯದು
ಜೋರುಬಾಯಿ!
*****