ಚಾಕ್ಪೀಸನ್ನು ಮೇಜಿನ ಮೇಲಿಟ್ಟು
ಗುರುಗಳು ಮಾಮೂಲಿನಂತೆ ಏಯ್ ಕೋಣ ಯಾಕೆ
ಲೇಟ್ ಎಂದು
ಗುರ್ರೆಂದು ಗರಾಯಿಸುವುದಕ್ಕೆ ಗಂಟಲು ಸರಿಪಡಿಸುವಷ್ಟರಲ್ಲೇ ನಮ್ಮ
ಜಾಣ ಗುಂಡ
ನೇರವಾಗಿ ಅವರ ಬಳಿಗೇ ಹೋಗಿ ಕೊಟ್ಟುಬಿಟ್ಟ ಒಂದು
ಕ್ಯಾಡ್ಬರೀಸ್ ಚಾಕಲೇಟ್.
*****
ಚಾಕ್ಪೀಸನ್ನು ಮೇಜಿನ ಮೇಲಿಟ್ಟು
ಗುರುಗಳು ಮಾಮೂಲಿನಂತೆ ಏಯ್ ಕೋಣ ಯಾಕೆ
ಲೇಟ್ ಎಂದು
ಗುರ್ರೆಂದು ಗರಾಯಿಸುವುದಕ್ಕೆ ಗಂಟಲು ಸರಿಪಡಿಸುವಷ್ಟರಲ್ಲೇ ನಮ್ಮ
ಜಾಣ ಗುಂಡ
ನೇರವಾಗಿ ಅವರ ಬಳಿಗೇ ಹೋಗಿ ಕೊಟ್ಟುಬಿಟ್ಟ ಒಂದು
ಕ್ಯಾಡ್ಬರೀಸ್ ಚಾಕಲೇಟ್.
*****