
ಅಡಿಗರಿಂದಲು ಕಲಿತೆ ನಾಡಿಗರಿಂದಲು ಕಲಿತೆ ಅಡಿಗಡಿಗೆ ಕಲಿತುದನು ನುಡಿಯಲ್ಲಿ ಮರೆತೆ ರತಿಯ ಬಗ್ಗೆಯು ಬರೆದೆ ಆರತಿಯ ಬಗ್ಗೆಯು ಬರೆದೆ ಮತಿಯ ಪರಿಧಿಗೆ ತೋರಿದಂತೆ ಒರೆದೆ ಹರಿದ ಕಾಗದದ ಚೂರು ಮಹಾಯುದ್ಧಗಳ ಜೋರು ಧರೆಯೊಳಗೆ ಸಕಲವನು ತಿಳಿದವರು ಯಾರು? ಎ...
ಕೆಟ್ಟ ಹುಡುಗ ಜಾನ್ ಮೆಕೆನ್ರೊ ಬಯ್ದುಗಿಯ್ದು ಮಾಡಿದರೆ ಎಲ್ಲಾ ಮಂದಿ ರೇಗುವವರೆ- ವದಿಯೋಣವನ್ನ ಬನ್ರೊ! ಅದೇ ಹುಡುಗ ಜಾನ್ ಮೆಕೆನ್ರೊ ಆಡಲು ಮಜಬೂತು ನೋಡುತ್ತಾರೆ ಸುಮ್ಮನೇಕೇ ಕೂತು ಏನದ್ಭುತ ಕಣ್ರೊ! ಕಣ್ಣ ಮುಂದೆ ಮೋಡವೊಂದು ಎದ್ದ ಹಾಗೇನೆ ಥೇಟು ಎ...
ಮೊದಲ ಪುಟಗಳನು (ತನಗೆ ಬೇಕಷ್ಟು) ನುಂಗಿಹಾಕುವ ಹಕ್ಕು ಹಿರಿತನದ ಸಹಜ ಅಧಿಕಾರ ಬಲ ತೋರಿದ್ದೆ ದಿಕ್ಕು ತಿಳಿದವರು ತಿಳಯದವರು ಎಂಥ ಮಹಾತ್ಮರೂ ಓದುವರು ಮುನ್ನುಡಿ ಬಾಗಿಲು ದಾಟಲೇಬೇಕಷ್ಟೆ ಮನೆಯ ಒಳಗಿರಿಸುವುದಕ್ಕೆ ಅಡಿ ಮನಸ್ಸು ಮಾಡಿದರೆ ಎಂಥ ಲೇಖಕನನ...
ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು ಮೇಲೆ ಹೋಗಲೊ ಕೆಳಗೆ ಹೋಗಲೊ ಎಂದು ತಿಳಿಯದೆ ಗಾಢಾಲೋಚನೆಯಲ್ಲಿ ಸಿಕ್ಕು ಬಂದೆನೆಲ್ಲಿಂದ ಹೋಗುವೆನೆಲ್ಲಿಗೆ ಇಲ್ಲಿರುವೆ ಯಾಕೆ-ಒಂದೂ ಗೊತ್ತಿರದೆ ನೊಡುವುದು ಮೇಲೆ ನೋಡುವುದು ಕೆಳಗೆ ಯಾವುದು ನಿಜ ಯಾವುದು ಸುಳ್ಳು ಮೇ...
ಊಟವಾಗಿ ಕುಳಿತಿದ್ದೆ ಹೊರಜಗಲಿಯಲ್ಲಿ ಇಳಿಮಧ್ಯಾಹ್ನ ಪಡುಗಡಲ ಬೀಸುಗಾಳಿಗೆ ಬೇಕೊ ಬೇಡವೊ ಎಂದು ಬರುವಂಥ ತೂಕಡಿಕೆ. ಆಗ ಕಂಡುದು ಅಂಗಳದಲ್ಲಿ ವಲಸೆಯೆದ್ದಂತಿದ್ದ ಇರುವೆಗಳ ಸಾಲೊಂದು ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಧಾವಿಸುತಿದ್ದುವು ಅವು ತ್ವರಿತ...
ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ ದುಂಡಗಿದ್ದೆವು ನಿಜ. ಆ ಕಾಲದ ಮ೦ದಿಗೆ ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ ನಮ್ಮ ಬಗ್ಗೆ ನಾವೇ ಹೇಳುವುದು ತರವಲ್ಲ ಕೆಲವರಿಗಾದರೂ ಅದಮ್ಯ ಸ್ಫೂರ್ತಿಯ ...














