
ಮಧುರ ಮಧುರವೀ ಮಧುರ ಚಂದ್ರಮ ಮಧುರ ಮಧುರಾಂಕಿತವೀ ಸಂಭ್ರಮ ಮಧುರ ಮಧುರವೀ ಪ್ರೇಮ ಕಾಶ್ಮೀರ ಮಧುರ ಮಧುರವೀ ಗಾನವೀ ಮನೋಭಿಲಾಶ ಸಂಭ್ರಮ ಮಧುರ ಮಧುರವೀ ನಾಟ್ಯ ವಿಲಾಸ ತೋಂತನಾಂತ ಮಧುರ ಮಧುರವೀ ತಕಟ ತಾಟಾಂಕಿತ ಮನೋಹಾರಿ ಮಧುರ ಮಧುರವೀ ಸ್ವರ ಮಾಧುರ್ಯ ಮ...
ಮನೆಯಲ್ಲಿ ಅವಳಿಲ್ಲ ನನಗೆ ಮನೆಗೆ ಹೋಗಂಗಾಗುವುದಿಲ್ಲ ಏನೇ ತಿಂದರೂ ರುಚಿಸುವುದಿಲ್ಲ ಯಾಕೋ ಯಾವುದೂ ಮನಸ್ಸಿಗೆ ನಾಟಲ್ಲ ಎಲ್ಲೂ ನಿಲ್ಲಂಗಾಗುವುದಿಲ್ಲ ಹುಚ್ಚುನ ಹಾಗೆ ಸುತ್ತಿ, ಸುತ್ತಿ ಬರಿ ಕಾಲು ನೋವು ಬಂತಲ್ಲ ; ಏನೂ ಆಗಲಿಲ್ಲ. ಯಾವುದೇ ನೋಡು ಏನೇ...
ಮುಗಿಲ ಮೇಲೆ ಮುಗಿಲು ತೇಲಿತು ಚಂದ್ರ ಸೂರ್ಯರ ತೂಗಿತು ಗಿರಿಯ ಮೇಲೆ ಗಿರಿಯು ಏರಿತು ಹಸಿರು ಕಾನನ ಹಾಡಿತು ಮಂದ ಮಾರುತ ತುಂಬಿ ನೀಡಲು ಮೌನ ಎಚ್ಚರವಾಯಿತು ಮುಗಿಲ ಧೂಳಿಯ ಗೂಳಿ ಚಿಮ್ಮಲು ಗಾನ ಕೇಕೆಯ ಹಾಕಿತು ಮಾತು ಮಂತ್ರಾ ಶಬ್ದ ಜಪವು ಆತ್ಮ ಕೋಗಿಲೆ...
ಗೋಧೂಳಿ ನಗಿಯಾಗ ಬೆಳ್ಳಿ ಚುಕ್ಕಿ ಹಾಡೋ ಹಾಡಿಗೆ ತೂಗ್ಯಾವೊ ಭೂಮಿ ತಾಯ ಒಡಲು ಒಡಲ ದನಿಯ ಕೇಳಿ ಮುಗಿಲ ಮಾಳಿಗೆಯ ಹತ್ತಿ ಇಳಿದು ಗಿಡ ಹೂ ಚಿಗುರಿ ಬಳುಕಿ ಹಾವು ಬಳ್ಳಿ ಆಗಸವ ಮುಟ್ಟಿ ತಾರೆ ಜೋಡಿ ಮೋಡಿ ಮಾಡಿ ಹನಿದಾವು ಮುತ್ತುಗಳ ಸಾಲು ಸಾಲು ತೆರೆದು ...
ನೇಸರದಾ ತಂಪಲ್ಲಿ ಈಶನಿಹನೋ ಬೇಸರವೇತಕೋ ಮನವೇ ಈಶ ಮಹೇಶ ಪ್ರಭು ಮಲ್ಲೇಶ ಈಶ ಲಿಂಗೇಶ ಸರ್ವೇಶನವನು ಬೇಸರವೇತಕೋ ಮನವೇ ಸತಿ ಶಕ್ತಿಯು ಸಸ್ಯ ಶ್ಯಾಮಲೆ ಜೀವ ಕೋಟಿಗೆ ಉಸಿರಾಗಿಹಳು ಬೇಸರವೇತಕೋ ಮನವೇ ರೆಂಬೆಕೊಂಬೆಗಳಲ್ಲಿ ಹಸಿರು ಎಲೆ ಬಣ್ಣ ಚಿತ್ತಾರ ನಾದ...













