ಹೆಣ್ಣಿಗೆ
ಮನ ಸೋಲದ
ಗಂಡುಗಳೇ……. ಇಲ್ಲ
ಚಿನ್ನಕೆ
ಮನ ಸೋಲದ
ಹೆಣ್ಣುಗಳೇ… ಇಲ್ಲ.
ಹೆಣ್ಣಿಗೆ
ಆಭರಣವೇ ಅಂದ
ಗಂಡಿಗೆ ಅವಳ
ಸಾಂಗತ್ಯವೇ ಚಂದ
ಇಬ್ಬರು ಸೇರಲು
ಬಾಳೇ ಬಂಗಾರ
ಜೋಡಿಯಾಗಿದ್ದರೆ
ಅನುದಿನ
ಜೀವನವೇ
ಸುಖ-ಸಂಸಾರ
ಅದುವೆ
ಆನಂದ ಸಾಗರ
*****

ಕನ್ನಡ ನಲ್ಬರಹ ತಾಣ
ಹೆಣ್ಣಿಗೆ
ಮನ ಸೋಲದ
ಗಂಡುಗಳೇ……. ಇಲ್ಲ
ಚಿನ್ನಕೆ
ಮನ ಸೋಲದ
ಹೆಣ್ಣುಗಳೇ… ಇಲ್ಲ.
ಹೆಣ್ಣಿಗೆ
ಆಭರಣವೇ ಅಂದ
ಗಂಡಿಗೆ ಅವಳ
ಸಾಂಗತ್ಯವೇ ಚಂದ
ಇಬ್ಬರು ಸೇರಲು
ಬಾಳೇ ಬಂಗಾರ
ಜೋಡಿಯಾಗಿದ್ದರೆ
ಅನುದಿನ
ಜೀವನವೇ
ಸುಖ-ಸಂಸಾರ
ಅದುವೆ
ಆನಂದ ಸಾಗರ
*****