ಹನಿಗವನ ಮನ ಮಂಥನ ಸಿರಿ – ೩೫ December 22, 2023May 11, 2023 ಬದುಕಿನಲಿ ಭಯದ ಸೃಷ್ಟಿ ಜೀವನದಿ ಸನ್ನಡತೆಯ ದೃಷ್ಟಿ *****
ಹನಿಗವನ ಮನ ಮಂಥನ ಸಿರಿ – ೩೩ December 8, 2023May 11, 2023 ಸಂಬಂಧಗಳ ಭಾವನೆ ಇಲ್ಲದವರಿಗೆ, ಬಂಧನಗಳೆಲ್ಲ, ಕಾಮನೆಯಲೇ ಬಿಂಬಿತವಾಗುವವು. *****
ಹನಿಗವನ ಮನ ಮಂಥನ ಸಿರಿ – ೩೧ November 24, 2023May 11, 2023 ನಮ್ಮಂತೆಯೇ ಇತರರು ಎನ್ನುವ ಭಾವನೆಯಲ್ಲಿ ಜಗವ ನೋಡಿದ್ರೆ ಯಾರನ್ನೂ ದೂರುವ ಅಗತ್ಯವಿಲ್ಲ. *****
ಹನಿಗವನ ಮನ ಮಂಥನ ಸಿರಿ – ೩೦ November 17, 2023May 11, 2023 ಪ್ರಪಂಚದಲ್ಲಿ ಯಾರೂ ಮಾಲೀಕರಲ್ಲ, ಮಾಲೀಕರೆನ್ನುವವರೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಸೇವಕರೆ. *****
ಹನಿಗವನ ಮನ ಮಂಥನ ಸಿರಿ – ೨೯ November 10, 2023May 11, 2023 ತನ್ನೊಳಗೆ ನೂರಾರು ತಪ್ಪುಗಳ ಹೊತ್ತು ಅನ್ಯರ ದೂರಿದೊಡೆಂತಯ್ಯ. *****
ಹನಿಗವನ ಮನ ಮಂಥನ ಸಿರಿ – ೨೮ November 3, 2023May 11, 2023 ಏಕವಚನ ಸಂಬೋಧನೆ ಕಲಹಕ್ಕೆ ಕಾರಣ, ಬಹುವಚನ ಸಂಬೋಧನೆ ಗೌರವದ ಭೂಷಣ. *****
ಹನಿಗವನ ಮನ ಮಂಥನ ಸಿರಿ – ೨೭ October 27, 2023May 11, 2023 ದೇಶಕ್ಕಾಗಿ ‘ದಾಸ’ನಾಗು ನೀನೇ ‘ರಾಜ’ ನಾಗಿ ಮೆರೆವೆ ನೋಡು. *****