
ದೇಶದ ಆರ್ಥಿಕ ಶಕ್ತಿಯ ಬುನಾದಿಯಲ್ಲಿ ಎದ್ದು ಕಾಣುವ ಸೈಜುಗಲ್ಲು ಧೀರೂಭಾಯಿ ಅಂಬಾನಿ. ‘ಆನಿ ನಡೆದದ್ದೇ ದಾರಿ’ ಎನ್ನುವಂತೆ ಅಂಬಾನಿ ನಡೆದದ್ದೆಲ್ಲ ಯಶಸ್ಸಿನ ಹೆದ್ದಾರಿ. ಮಹಾತ್ಮರನ್ನು ದೇವತಾ ಮನುಷ್ಯರನ್ನು, ರಾಜಕೀಯ ನಾಯಕರನ್ನು ಅವರ ಜಯಂತಿ-ಪುಣ್ಯ...
‘ಬಹುಸಂಖ್ಯೆ ಎಂದರೆ ಸಂಖ್ಯೆಯಲ್ಲ, ಭೀತಿ’-ಹೀಗಂದವನು ಆಧುನಿಕ ಫ್ರೆಂಚ್ ದಾರ್ಶನಿಕ ಜಾನ್-ಫ್ರಾನ್ಸ್ವಾ ಲ್ಯೋತಾರ್ (Jean-Francois Lyotard). ಈ ಮಾತು ಕಾಕತಾಳೀಯವಾಗಿಯೋ ಏನೋ ಆಧುನಿಕೋತ್ತರತ್ವದ ಕುರಿತು ಆತ ಬರೆದ ಪುಸ್ತಕವೊಂದರಲ್ಲಿ ಬರುತ್ತದೆ ...
ಜೀವ ವಿಜ್ಞಾನದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆಗಳ ದುಷ್ಪಲವಾಗಿದೆ ಎಂದು ಅಸಂಖ್ಯ ಮಾನವೀಯ ಹೃದಯಿಗಳು ಭಯವನ್ನು ವ್ಯಕ್ತಪಡಿಸಿವೆ. ಈ ಮಾತು ಸತ್ಯ ಜೈವಿಕ ಬಾಂಬಿನಿಂದ ಅಸಂಖ್ಯಾತ ಪಿಡುಗುಗಳು ಆಕ್ರಮಿಸಿ ಜಗತ್ತಿನ ಜೀವಿಗಳ ಮಾರಣ ಹೋಮವಾಗುತ್ತಿರುವು...
ಪ್ರಿಯ ಸಖಿ, ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ ನಡೆದುಕೊಳ್ಳುತ್ತಿದ್ದ. ಬಿ...
ಸಾವಿರಾರು ಕಿ.ಮೀ. ದೂರವನ್ನು ರಸ್ತೆಯ ಮೇಲೆ ಚಲಿಸಲು ಇಂದಿನ ಎಂತಹ ವಾಹನಗಳಲ್ಲಿಯಾದರೂ ವಾರಗಟ್ಟಲೇ ಬೇಕಾಗುತ್ತದೆ. ಅದರಲ್ಲೂ ಇಂದಿನ ಟ್ರಾಫಿಕ್‍ನಿಂದಾಗುವ ತಡೆ, ರಸ್ತೆ ಗುಂಡಿ ಬಿದ್ದಾಗಿನ ವಿಳಂಬ ಅಂಕುಡೊಂಕಾದ ರಸ್ತೆಯನ್ನು ಹಾಯ್ದು ಹೋಗಲು ಬಹಳ ಸಮ...
ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’. ಮಧ್ಯ ಅಮೇರಿಕದಲ್ಲಿ ಮಾತ್ರ ವಾಸಿಸುವ ಈ ಹಕ್ಕಿಗಳಲ್ಲಿ ಸುಮಾರು ೭೫೦ ಜಾತಿಗಳಿವೆ. ಹಮ...
ಒಂದು ಮುಂಜಾನೆ ಎದ್ದೆ; ರಿಪವ್ಯಾನ್ ವಿಂಕಲನು ಹದಿನೆಂಟು ವರ್ಷಗಳ ದೀರ್ಘ ನಿದ್ರೆಯಿಂದ ಎದ್ದು ಮೊಳಕಾಲನ್ನು ಮುಟ್ಟುತ್ತಿರುವ ಗಡ್ಡವನ್ನು ಕಂಡಂತೆ ನನ್ನನ್ನು ನಾನು ವಿಪರೀತ ಎತ್ತರವಾಗಿ ಬೆಳೆದದ್ದನ್ನು ಕಂಡೆ. ಮಲಗಿದ್ದ ಹಾಸಿಗೆ ದಿನದಂತೆ ಅಸ್ತವ್ಯಸ...
(ಲೋಹಿಯಾ: ಜನನ : ೨೩-೩-೧೯೧೦ ಮರಣ ೧೧/೧೨-೧೦-೧೯೬೭ ಐನ್‌ಸ್ಟೀನ್ : ಜನನ : ೧೪-೩-೧೮೭೯ ಮರಣ ೧೭/೧೮-೪-೧೯೫೫) ಗಾಂಧಿಯ ಆಹಿಂಸಾ ತತ್ವ ಹಾಗೂ ಐನ್‌ಸ್ಟೀನರ ಅಣುವಾದ ಈ ಯುಗದ ಎರಡು ಅದ್ಭುತಗಳೆಂದು ಪರಿಗಣಿಸಲಾಗಿದೆ. ಆದರೆ ಅವು ಯಾವ ರೀತಿಯಲ್ಲಿ ಅದ್ಭು...
ಈಗಾಗಲೇ ತಂತ್ರಜ್ಞಾನದಿಂದ ಏನೆಲ್ಲ ವಿಸ್ಮಯಗಳ ಸೃಷ್ಟಿಯಾಗುತ್ತಲಿದೆ. ಮುಂದಿನ ಶತಮಾನದಲ್ಲಿ ನಂಬಲಸಾಧ್ಯವಾದ ಕೌತುಕಗಳನ್ನು ಪ್ರಕಟಿಸುತ್ತದೆ. ಹೊಸ ಪೀಳಿಗೆಯ ಹಸು, ಕುರಿ, ಕೋಳಿ ಇತ್ಯಾದಿಗಳನ್ನು ತಯಾರಿಸಬಹುದು. ಇವು ನೈಸರ್ಗಿಕವಾಗಿ ಜನಿಸಿದವಾಗಿರುವ...
ನೀವು ವಿಕ್ಟೋರಿಯನ್ ಕಾಲದ (ಅಂದರೆ ಹತ್ತೊಂಬತ್ತನೇ ಶತಮಾನದ) ಕಾಲೇಜುಗಳಲ್ಲಿನ ತರಗತಿಯ ಕೋಣೆಗಳನ್ನು ನೋಡಿದರೆ ಅವುಗಳ ರಚನೆ ಒಂದು ರೀತಿಯ ಇಗರ್ಜಿ ವೇದಿಕೆ ಹಾಗೂ ಅದರ ಮುಂದಿನ ಸಭಾಂಗಣದ ತರ ಇರುವುದು ನಿಮ್ಮ ಗಮನ ಸೆಳೆಯಬಹುದು. ಹೆಚ್ಚಾಗಿ ಇಂಥ ಶೈಲಿ...























