Betageri Krishnasharma

ಮುರಲೀನಾದ

– ಪಲ್ಲವಿ – ಊದುತಿರುವ ಮುರಲಿ- ಶ್ರೀ ಯಾದವೇಂದ್ರನಿಂದು ! ಕುಂಜವನದಿ ಬಂದು ನಿಂದು, ಊದುತಿರುವ ಮುರಲಿ ! ಹಿಮಕಿರಣ ನಭದಿ ಹೊಳೆಯೆ, ಮಧುಪವನ ವನದಿ ಸುಳಿಯೆ, […]

ಶಕುಂತಲೆಗೆ

– ಪಲ್ಲವಿ – ಪ್ರೇಮಸುಧಾಮಯಿ ಶಕುಂತಲೇ ! ಜೀವನಕೌಮುದಿ ಪೂರ್ಣಕಲೇ ! ೧ ಸುರಸೌಂದರ್ಯದ ಮನದೊಳು ಮೊಳೆದೆ, ಪರಮತಪೋರಾಶಿಯ ಫಲ ತಳೆದೆ ; ಧರಣಿಯ ಚೆಲುವಿನ ಕೆಳೆಯಲಿ […]

ನವಯುಗಾರಂಭ

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ) ೧ ಇಂದಿನುದಯ ರವಿ ತಂದಿಹನೈ, ತ- ನ್ನೊಂದಿಗೆ ನವಯುಗವ, ಇಂದಿನ ಮಧುರಸಮೀರ ಹರಡುತಿಹ ಸ್ವಾತಂತ್ರ್ಯದ ಸೊಗವ! ಇಂದಿನ ಉಸಿರಾಟಕೆ […]

ಬೆಳಗು

– ಪಲ್ಲವಿ – ಕರೆಯಿತು ಜಾಗೃತ ವಿಹಗಕುಲ…. ನೆರೆಯಿತು ರಾಗದಿ ಗಗನತಲ ! ೧ ಇಳೆಯನು ಬಳಸಿದ ತಾಮಸ ಜಾಲ…. ಕಳೆಯಲು ಮೂಡಿತು ಕಾಂತಿಯ ಮೂಲ ! […]

ಮಹಾತ್ಮನಿಗೆ

– ಪಲ್ಲವಿ – ನಮನವಿದೋ, ನಮನವಿದೋ, ನಮನ ಸಹಜಯೋಗಿ ! ಸಮತೆಗಾಗಿ ಬಾಳ್ವೆಯನೇ ಬೇಳ್ದ ನವವಿರಾಗಿ ! ೧ ಕತ್ತಲಲಿಯು ಗುರಿಯ ದಾರಿ ಕಾಂಬ ಕಣ್ಣು ನಿನ್ನ […]

ಹಗೆಯ ಗೆಳೆಯ

೧ ಜಯವು ಶಾಂತಿಯ ಶರಣ, ಭಾರತ- ಪಾರತಂತ್ರ್ಯ ನಿವಾರಣಾ! ಜಯ ಮಹಾತ್ಮಾ, ಜಯವು ಮೋಹನ, ಪತಿತಜನ ಸಂಜೀವನಾ ! ೨ ಬೆಳಕು ಬಿದ್ದಿತು ಭರತಭುವಿಯಲಿ ಜನ್ಮಿಸಲು ಗುರುಗಾಂಧಿಯು, […]

ಸಮಾಜದೈವತ

೧ ಸಾಸಿರ ವಕ್ತ್ರದ ಸಾಸಿರ ನೇತ್ರದ ಸಾಸಿರ ಪದಗಳ ವ್ಯಕ್ತಿ- ಸಾಸಿರ ಚಿತ್ತದ ಸಾಸಿರ ಹೃದಯದ ಸಾಸಿರ ಬುದ್ಧಿಯ ಶಕ್ತಿ! ೨ ಈ ಶಕ್ತಿಯೆ ದಿಟವಿಂದಿನ ದೈವತ, […]

ಜಯ ಭಾರತ!

– ಪಲ್ಲವಿ – ಜಯ ಜಯ ಭಾರತ ಭೂಮಾತೇ-ಜಯ ಜಯ ಮಹಿಮಾಕುಲವಿಖ್ಯಾತೇ ! ಜಯ ಸತ್ಯಸಾರ ಸಂಭೂತೇ…. ಜಯ ಜಯ ಭಾರತ ಭೂಮಾತೇ ! ೧ ವರುಣದೇವ […]