
ಕೂ ಕೂ ಎನುತಿದೆ ಬೆಳವಾ ಬಂದು ಹೊಕ್ಕಿತು ಭವವೆಂಬ ದುಃಖದ ಹಳವಾ ||ಪ|| ಪುರುಷನ ಬುಟ್ಟಿಯೊಳಿಟ್ಟು ಬಹು- ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು ||೧|| ತನುವೆಂಬ ಗೂಡಿನೋಳಿಟ್ಟು ತನ್ನ ದೇಹವೆಂಬೋ ಮರದೊಳೂ ಹಾರಾಕ ಬಿಟ್ಟು ||೨|...
ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. || ಹರನ ಕಡಿದು ಕೈಯೊಳು ಕೊಡಿಸಿ ಕಪಾ...
ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. || ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ ಭರದಿಂದ ಭಿಕ್ಷಕೆ ದೂಡಿತಿದು ಸುರ...
ಮೆಂವ್ ಮೆಂವ್ ಬಿಸ್ ಬಿಸ್ ಮೆಂವ್ ಮೆಂವ್ ||ಪ|| ಅಡಗಿಯ ಮನೆಯೊಳು ಬಡಬಡ ಬರುವದು ಕೊಡ ಹಾಲನು ಕುಡಿದು ಗಡಗಿಯ ಒಡೆವುದು ||೧|| ಕೋಣೆಯ ಮೂಲೆಯೊಳು ಹಾಲಿನ ಸ್ವಾರಿಯೊಳು ಹಾಲಿನ ಕೆನೆಯನು ಕಾಲಿಲೆ ತೆಗೆವಂಥ ||೨|| ಮೀಸಲಹಾಲಿದು ಶಿಶುನಾಳಧೀಶನ ವಸುಧಿಪಾ...
ನರಿಯ ಸಾಕಿದೆ ನಾನೊಂದು ನರಿಯ ಸಾಕಿದೆ ಮರವು ತಿಳಿದು ಅರಿವಿನ ಪಂಜರದೊಳು ||ಪ|| ಗಿಡಾ ಅಡವಿಯ ನರಿಯ ಕೆಡವಿತೆ ಒಡನಾಲುವ ನರಿಯು ಹಿಡಿ ತುದಿಯನು ಮಹೇಶಮಂತ್ರ ಜಪ ನುಡಿದು ಬೈಲಾಗುವ ನರಿಯು ||೧|| ಉದಯಕಾಲದಿ ಎದ್ದು ಸದ್ಗುರುವಿಗೆ ಕಾಂಬುವ ನರಿಯು ಮುದ...
ಸದ್ಗುರು ಸಾಕಿದ ಮದ್ದಾನಿ ಬರುತಲಿದೆ ಎದ್ದು ಹೋಗಿರಿ ಇದ್ದ ನಿಂದಕರು ||ಪ|| ಬಿದ್ದು ಈ ಭವದೊಳು ಒದ್ದಾಡು ಜನರನ್ನು ಉದ್ಧಾರ ಮಾಡುತ ಬರುತಲಿದೆ ||೧|| ಆಕಾಶ ನೋಡುತ ವಾಯುವ ನುಂಗುತ ಝೇಂಕರಿಸುತಲದು ಬರುತಲಿದೆ ||೨|| ಅಷ್ಟಮದಗಳೆಂಬೊ ಕೆಟ್ಟ ನೀಚರನ್...
ಎಂಥಾ ಮೋಜಿನ ಕುದರಿ ಹತ್ತಿದ ಮ್ಯಾಲ ತಿರುಗುವದು ಹನ್ನೊಂದು ಫೇರಿ ||ಪ|| ಸಾರಿ ನಾನು ಹೇಳತೀನಿ ಸಟಿಯಲ್ಲ ಈ ಮಾತು ಸತ್ಯಸದ್ಗುರುವಿನ ಪಾದ ಗಟ್ಟ್ಯಾಗಿ ಮುಟ್ಟಿಸಿತು ||ಅ.ಪ|| ಹಚ್ಚನ್ನ ಕಡ್ಡವ ಹಾಕಲಿಬೇಕೋ ನಿಚ್ಚಳ ನೀರ ಕುಡಿಸಲಿಬೇಕೋ ಸಂಸ್ಕಾರ ಹಿಡಿ...
ನಡಿಯಬಾರದೇ ಲುಟುಲುಟು ನಡಿಯಬಾರದೇ ||ಪ|| ನಡಿಯಬಾರದೆ ಈ ಸರಿ ಕುದರಿಯೊಳು ಮಿಡುಕುವದ್ಯಾತಕೆ ಕಡಲಿಯನಿಡುವೆ ನಾ ||ಅ.ಪ|| ಹೊರಿ ಹುಲ್ಲಾಕಿದರೆ ಗಳಿಗಿರಿಸದು ನೆಲವ ನೆಕ್ಕಿ ಹೇಕರಿಸುವ ಕುದರಿ ||೧|| ದಾನಕೊಟ್ಟೇನಂದರ...
ಸಾರೋ ಸಾರೋ ಸಾರೋ ಸುಮ್ಮನೆ ನರಕಕಿಳಿವರೇನೋ ||ಪ|| ಪರಸ್ತ್ರೀಯರ ತಡವಿ ಕರವ ಪಿಡಿವರೇನೋ ಸುರರು ನರರು ಎಲ್ಲರು ಜವನದಿ ಹರಲಿಹೊತ್ತದ್ದನ್ನು ಅರಿಯದಾದಿಯೇನೋ ||೧|| ಮೋಹಿಸಿ ಮಾತುಗಳಾಡಿ ನಯದಿ ಗಮ್ಮನೆ ನೋಡಿ ಭಯವು ಇಲ್ಲದೆ ಮೈಯ ಮುಟ್ಟಿ ಬಿಂದು ಕೈಯ ಹ...
ಕುಂಟ ಕುರುಡರೆಂಟು ಮಂದಿ ರಂಟಿ ಹೊಡೆಯಲೋ ಸೊಂಟರಗಾಳಿಗೆ ಸಿಗದೇ ಈ ಲೋಕವ ರಂಟಿ ಹೊಡೆಯಲೋ ||ಪ|| ಸುಜ್ಞಾನವೆಂಬು ಕುಂಟಿಯ ಹೂಡಿ ರಂಟಿ ಹೊಡೆಯಲೋ ಪ್ರಜ್ಞಾನವೆಂಬು ಕೂರಿಗಿ ಹೂಡಿ ಬೀಜಾ ಬಿತ್ತಲೋ ||೧|| ಕರಿಯಬೀಜಾ ಬಿಳಿಯಬೀಜಾ ಬೀಜಾ ಹಿಡಿಯಲೋ ಅರಿಯದಾದ...














