ಕೋಟಿ ದೀಪಗಳ ಹಚ್ಚಿಟ್ಟರೇನು? ಒಳಗಿನ ಅಂಧಕಾರ ನೀಗಲಿಲ್ಲ! * ಎಷ್ಟೂದ್ದ ಪದವಿ, ಪ್ರಶಸ್ತಿ ಗಳಿಸಿದರೇನು? ಒಳಗಿನ ತಿಳುವಳಿಕೆ ವಿಸ್ತರಿಸಲಿಲ್ಲ! * ಎಷ್ಟೊಂದು ದೇಶ, ವಿದೇಶಗಳ ಸುತ್ತಿದರೇನು? ತನ್ನ ತಾನು ಅರಿತಿಲ್ಲ...! * ಮಣಗಟ್ಟಲೆ... ಭಾಷಣ...
ಆಕಾಶವೇ ನೀಲಿ ಪರದೆ ಹಿಂದೆ ಖಾಲಿ ಕುರ್ಚಿಗಳ ಸಾಲು ಮುಂದೆ ಭಾಷಣದ ವಸ್ತು ‘ದಾರಿಯಾವುದಯ್ಯಾ ಮುಂದೆ?’ ಭಾಷಣಕಾರ: ಶ್ರೀಮಂತ ದಲಿತ ಕವಿ! ರಾಜಕಾರಣಿಯೊಬ್ಬ ‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು ನೆನಪಿತ್ತು ಕೇಳುತ್ತ ಕುಳಿತೆ ‘ಕಾವ್ಯವೆಂದರೆ?’...
ಕಾಣಬಹುದು ಹೇಗೆ ನಿನ್ನ ಕರೆಯಬಹುದು ಹೇಗೆ! ಯಾವ ಎಲ್ಲೆ ಇರದ ನಿನ್ನ ಅರಿಯಬಹುದು ಹೇಗೆ? ಹಗಲು ನಗಲು ಬೆಳಕ ಚೆಲ್ಲಿ ದೃಷ್ಟಿ ಕೊಡುವ ದಿವ್ಯವೇ ಇರುಳಿನಲ್ಲಿ ನೀಲನಭದಿ ದೀಪವುರಿವ ಕರುಣೆಯೇ ಮಳೆ ಬಿಸಿಲಿನ, ಹೊಳೆ...
ಒಂದು ದಿನ... ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು? ಏನೆಲ್ಲ ಆಗಬಹುದು... ಸಂಸ್ಥೆಗೆ ನಶ್ಟವಾಗಬಹುದು ಪ್ರಯಾಣಿಕರಿಗೆ ಕಶ್ಟವಾಗಬಹುದು ರಿಕ್ಷಾ, ಟೆಂಪೋ, ಮೆಟಡೋರ್, ಲಾರಿ, ಟ್ರಕ್ಕು, ಖಾಸಗಿ ಬಸ್ಸು... ಎನೆಲ್ಲ ತುಂಬಿ, ಆ ದಿನದ, ಮೀಟರ್ ದರಗಳು,...