ನಮ್ಮೂರ ಕೆರೆಗೆ ಆಹುತಿಬೇಕಂತೆ
ಮನುಷ್ಯರೆಲ್ಲ ಜಾಣರಪ್ಪ!
ಕೆರೆ ತಂಟೆಗೆ ಹೋಗೋದೇ ಬೇಡೆಂದು
ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ
ಎಮ್ಮೆ ಕುರಿಗಳಿಗೇನು ಗೊತ್ತು
ಕ್ಯೂ ಹಚ್ಚಿ ನೀರು ಕುಡಿಯೋದು!!
*****

Latest posts by ಲತಾ ಗುತ್ತಿ (see all)