ಯಾಂವ ನನ್ನ ಕೇಳಾಂವ? ಯಾಂವ ಯಾಂವ ಯಾಂವ ಯಾಂವ ಯಾಂವ ನನ್ನ ಕೇಳಾಂವ? ||ಪಲ್ಲ|| ಮನಸಿಗೆ ಬಂದರ ಬರಿಯಾಂವ ಮನಸಿಗೆ ಬಂದರ ಹಾಡಾಂವ-ನನ ಮನಸಿಗೆ ಬಂದರ ಕುಣಿಯಾಂವ ಯಾಂವ ನನ್ನ ಕೇಳಾಂವ? ||ಅ.ಪ|| ಗಾಳಿ ಸುಂಯ್ ಸುಂಯ್ ಅನ್ತಿರವಲ್ದು ಬೆಳಕು ತನ್ಕೈ ಚಾಚ...
೧ ನನ್ನೆರಕ ನಿನ್ನಲ್ಲಿ ನೀನು ನನ್ನಿಸಲೊಲ್ಲಿ ಏಕಿಂಥ ಮನಸುಗೇಡು? ಮನ್ನಿಸೀ ಮನವಿಯನು ನನ್ನಿಸಿನ್ನಾದರೂ ಬಿಡು ಅಂಥ ಪಂಥಪಾಡು! ೨ ತಿಂಗಳಿನ ಒಡಲೊಳಗೆ ಬೆಳ್ದಿಂಗಳಡಗೀತೆ- ನೈದಿಲೆಯದಿಲ್ಲದಾಗೆ? ಇಂಗಡಲು ಇಂಗೀತೆ? ನನ್ನಿಯದು ಹಿಂಗೀತೆ? ಇಂಗಿತವ ಕಾಣೊ ...
೧ ಹನ್ನೆರಡು ವರುಷಗಳು ಮೇಲೇಸೊ ದಿವಸಗಳು ಭೂತಕಾಲದ ಗರ್ಭಗೋರಿಯಲ್ಲಿ; ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು ನೊಂದ ಜೀವಿಯ ಮನದ ರಂಗದಲ್ಲಿ. ೨ ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ ವಿಜಯಪುರವೇ ನಿನ್ನ ಮರೆಯಲಾರೆ; ನೂರಾರು ಮೈಲುಗಳ ಗಡಿಯಾಚ...
ಭೂತ ವರ್‍ತಮಾನ ಭವಿಷ್ಯ ಅಂದು ಇಂದು ಮುಂದು ಒಂದೇ ಗರ್‍ಭದಿಂ ಬಂದು ಸ್ಫೋಟಗೊಂಡು ಅಂತರಿಕ್ಷದಲಿ ಬೆರೆತು ಆದವೆ ಬೇರೆ? ಸಹಸ್ರಾರು ತಾರೆಗಳ ಜನನ ಒಂದನು ನಮಗಾಗಿ ಕಳಿಸಿರುವ ಮೂಲ “ಸೂಪರ್ ಪ್ರೋಗ್ರಾಮರ್” ಇತ್ತಿಹನು ಘಟನಾವಳಿ ಪಟ್ಟಿ ಜಗಜ...





