ರಾಜಕೀಯ ಪ್ರೀತಿ

ಹೆಂಡತಿಗೆ ಬೇಕು ಬೇಳೆ ಸಾರು ಗಂಡನಿಗೆ ಬೇಕು ಮಾಂಸದ ಸಾರು ಊಟದ ಮೇಜು ವಿಭಜಿತ ಭಾರತ ಪಾಕಿಸ್ಥಾನದ ಸ್ಟೇಜು ಇಬ್ಬರ ಪ್ರೀತಿ ನೀತಿ ಬಗೆ ಹರೆಯದ ಕಾಶ್ಮೀರದ ರೀತಿ. *****

ನಿಖರ ಸಂಖ್ಯೆ

ಶ್ಯಾಮು: "ಸಾರ್ ನಿಮ್ಮ ಬೈಕಿಗೆ ಡಿಕ್ಕಿ ಹೊಡೆದ ಕಾರಿನ ಸಂಖ್ಯೆ ಗೊತ್ತಾ?" ರಾಮು: ನಿಖರ ಸಂಖ್ಯೆ ಗೊತ್ತಿಲ್ಲ. ಆದರೆ ಮೊದಲ ಮತ್ತು ಕೊನೆಯ ಸಂಖ್ಯೆ ಸಮನಾಗಿದೆ, ಎರಡನೇ ಸಂಖ್ಯೆಯು ಮೊದಲ ಮತ್ತು ಮೂರನೆ ಸಂಖ್ಯೆಯ...

ಆಧಾರ

ಬೆಟ್ಟದಿಂದ ಹೆಬ್ಬೆಟ್ಟು ಗಾತ್ರದ ಕಲ್ಲ ತಂದು ಕೊರಳಿಗೆ ಕಟ್ಟಿ ಲಿಂಗ ಎನ್ನುವರು ಗಿಡದಿಂದ ಹಿಡಿ ಹತ್ತಿಯ ತಂದು ಹೊಸೆದು ಒಡಲಿಗೆ ಹಾಕಿ ಜನಿವಾರ ಎನ್ನುವರು ಬೆಟ್ಟ ಎಷ್ಟು ಲಿಂಗಗಳ ಗಿಡ ಎಷ್ಟು ಜನಿವಾರಗಳ ತಮ್ಮೊಳಗೆ...