ನಿನ್ನ ಅಂತರಂಗ ಅರಿಯದೆ
ಹೃದಯ ಹಸಿರಾಗಿ
ಪ್ರೀತಿ ಹೂವಾಗಿ ಅರಳಿತ್ತು
ನಿನ್ನ ಅಂತರಂಗ ಅರಿವಾಗಿ
ಹೃದಯ ಕಲ್ಲಾಗಿ
ಪ್ರೀತಿ ಹಾವಾಗಿ ಕಡಿದಿತ್ತು
*****