ಸೂರ್ಯನೂ ಅಷ್ಟೆ
ನಮ್ಮ ಐ.ಟಿ.ಬಿ.ಟಿ ಹುಡುಗರಂತೆ
ಮೇಲಕ್ಕೇರಿದ ಮೇಲೆ
ಜನ್ಮ ಸ್ಥಳ ಮರೆತು
ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ
ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ
ಅಲ್ಲಿ ಏನು ಕಥೆಯೋ ಏನೋ
ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ
ದೊಡ್ಡದಾಗಿ ಕಾಣಿಸುತ್ತಾನೆ.
*****
ಸೂರ್ಯನೂ ಅಷ್ಟೆ
ನಮ್ಮ ಐ.ಟಿ.ಬಿ.ಟಿ ಹುಡುಗರಂತೆ
ಮೇಲಕ್ಕೇರಿದ ಮೇಲೆ
ಜನ್ಮ ಸ್ಥಳ ಮರೆತು
ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ
ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ
ಅಲ್ಲಿ ಏನು ಕಥೆಯೋ ಏನೋ
ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ
ದೊಡ್ಡದಾಗಿ ಕಾಣಿಸುತ್ತಾನೆ.
*****