ನನ್ನ ಹೃದಯದಲ್ಲೇ
ನಿನಗೆ ಜಾಗ ಇದೆ
ಇಲ್ಲೆ ಮನೆಕಟ್ಟು
ಹೂವು ಬೆಳೆಸೆಂದರೆ
ಪ್ರಿಯೆ, ಮತ್ತೆ ಮತ್ತೆ
ಸೈಟ್ ಕೊಳ್ಳವದೆಂದು
ಬಂಗ್ಲೋ ಕಟ್ಟುವದೆಂದು
ಗಾರ್ಡನ್ ಬೆಳೆಸುವದೆಂದು
ಅನ್ನುತ್ತೀಯಲ್ಲೇ?!!
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020