
ತಾಯಿ ಭಿಕ್ಷಾ ನೀಡವ್ವ ಮಂದಿ ಭಂಗಾ ನೋಡವ್ವ. ತೊಗಲು ಚೀಲದ ಬದುಕು ಕೆಟ್ಟೆ ಎಷ್ಟು ಕೊಟ್ಟರು ತುಂಬದ ಹೊಟ್ಟೆ ಅಲೆದು ಬೇಡಿ ಬಣ್ಣಗೆಟ್ಟೆ ನಾಯಿಗಿಂತ ಗೋಳುಪಟ್ಟೆ – ತಾಯಿ ಭಿಕ್ಷಾ ನೀಡವ್ವ. ಇಲ್ಲೆನಬೇಡವ್ವ, ಮುಂದಕ್ಕೆ ಹೋಗೆನಲೇಕವ್ವ ಒಂದು ಮಾತು, ಒಂದ...
ಚೂರಾದ ಕನ್ನಡಿ ಜೋಡಿಸಿ ಪ್ರತಿಬಿಂಬ ಕಾಣುವ ತವಕ ಹರಡಿದ ತುಂಡು ಕನಸುಗಳ ಹರಿದ ಚಿಂದಿಗಳ ಹೊಂದಿಸಿ ಎಲೆ ಚಂಚಿ ಹೊಲಿಯುವಾಸೆ ಬಿರಿದ ಹಾಳು ಗೋಡೆಗಳಲ್ಲಿ ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು ಬೆಳದಿಂಗಳ ಆ ಬಯಲಿನಲಿ ಲಾಂದ್ರದ ಮಂದ್ರ ಬೆಳಕು ಚಂದ್ರನಿಗ...
ಮೂಡಲ ಗಿರಿಯಪ್ಪ ಮೂಡಿ ಬಂದಾಗ ಬೆಟ್ಟದ ಬಣ್ಣವೆ ಬಂಗಾರ ಬೆಟ್ಟದ ಬಣ್ಣ ಬಂಗಾರ ಎಂದಾನ ತಾನ ತಂದನಾ ತಂದನಾನ ಕೋಲೂ ಕೋಲೆನ್ನ ಕೋಲೇ ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ ಆ ಬಣ್ಣದಾ ಕೋಲೂಕೋಲೆನ್ನ ಕೋಲೇ ಮೂಡಲ ಗಿರಿಯಪ್ಪ ಮೂಡಿ ಬಂದಾಗ ಮೋಡದ ಬಣ್ಣವೆ ...
ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ...
ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...
ದ್ವಾ ಸುಸರ್‍ಣಾ ಯುಯುಜಾ….. ಉಪನಿಷತ್ತಿನ ಶ್ಲೋಕದ ಅವಿನಾಭಾವದ ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು ಒಂದನ್ನೊಂದು ಒರಗಿ ನಿಂತವು ಗುದಮುರಿಗೆ ...
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? “ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು” ಅಂತ. “ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ ಬೇಡ” ಅಂತು. ಆದ್ರೂ ಕೇಳದಿದ್ದೆ ...















