ಅತ್ತಿತ್ತ ನೋಡದೆ ಇತ್ತಿತ್ತ ಕಾಣದೆ ಎತ್ತ ಹೊರಟೆ ಈ ಕತ್ತಲ ಹಿಂದಾಕಿ ಏ ಹುಡುಗಿ ತುಸು ಮೆಲ್ಲಗೆ ಹೋಗೆ ಮಲ್ಲಿಗೆ ಹಾಗೆ ಕೂದಲ ಜಡೆ ಮಾಡಿದಿ ಅದಕ ಪರಿಮಳ ಹಚ್ಚಿದಿ ಕಳ್ಳ ಹೆಜ್ಜೆಯಲಿ ಬೇಗಬೇಗನೆ ಹೊರಟಾಕಿ ಏ ಹುಡುಗಿ ತುಸು ಮೆಲ್ಲಗೆ ಹೋಗೆ ಮಲ್ಲಿಗೆ ಹಾ...

ಯಾವುದೇ ಬೆಳೆಗಳ ನಡುನಡುವೆ ಕಸದಂತಹ ಕಳೆಗಿಡಗಳು ಬೆಳೆದು ಬಿತ್ತಿದ ಸಸಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಭೂಮಿಯಲ್ಲಿಯ ಸಾರವನ್ನೆಲ್ಲ ಹೀರಿಮೂಲ ಸಸಿಗಳಿಗೆ ಆಹಾರ ಮತ್ತು ನೀರು ಪೂರೈಕೆಯಾಗದಂತೆ ಈ ಕಳೆ ಕಸವೇ ಹೀರಿಕೊಳ್ಳುತ್ತದೆ. ಅದರಲ್ಲೂ ‘ಯುಪಟೋ...

ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್‍ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ...

ಕವಿತೆ ಓದಿ ಎಂದರು ಅವರು ಹಾಡಿ ಹಾಡಿ ಎಂದರು ಇವರು ಓದುವುದೋ ಇದು ಹಾಡುವುದೋ ಒಟ್ಟನಲ್ಲಿ ಹೃದಯ ತಟ್ಟಿದರೆ ಸರಿ ಅದೊಂದು ಸೇತುವೆ ಸೇತುವೆಗಳಿರುವುದೇ ದಾಟುವುದಕ್ಕೆ ಅದನ್ನೇಕೆ ಕೆಡಹುವಿರಿ ಬಿಡಿ ಪ್ರವಾಹ ಬಂದರೆ ಅದೇ ಬೀಳುತ್ತದೆ ಮತ್ತೆ ಕಟ್ಟಿದರಾಯಿ...

ದರ್ಗಾದಲ್ಲಿ ಅತ್ತರು ಘಮಘಮಿಸುತ್ತಿದೆ ದೇಗುಲದಲ್ಲಿ ಗಂಧ ಪರಿಮಳಿಸುತ್ತಿದೆ ಅವರು ಸರ್ವಶಕ್ತನಲ್ಲಿ ನಿವೇದಿಸಿಕೊಳ್ಳುತ್ತಿದ್ದಾರೆ ಇವರು ಸರ್ವಾಂತರ್ಯಾಮಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ. ದೇವರೇ… ಹಗೆತನದ ಹುಟ್ಟಡಗಲಿ ಗೆಳೆತನವು ನಿತ್ಯ ಒದಗ...

“ಚಿರಂಜೀವಿ” ಕ್ಲಿನಿಕ್ ಮಲೆನಾಡು ಭಾಗದಲ್ಲಿ ಹೆಸರು ಮಾಡಿದ ಡಾಕ್ಟ್ರು ಶಾಪ್. ಚಿರಂಜೀವಿ ಕ್ಲಿನಿಕ್ ಇರುವುದು ಮಳೆ ಕಾಡಿಗಳಿಂದಲೇ ತುಂಬಿದ ಆಗುಂಬೆಯ ಪರಿಸರದಲ್ಲಿ. ವರ್‍ಷದ ಸುಮಾರು ಆರು ತಿಂಗಳುಗಳ ಕಾಲ ಭೋರ್‌ಗರೆವ ಮಳೆಗಾಲ. ಆಕಾಶವೇ...

ಮೊದಲು ಬಂದ ಕಿವಿಗಿಂತ ಕೊಂಬಿನದ್ದೇ ಕಾರುಬಾರು ನಾಲ್ವತ್ತು ಸಂವತ್ಸರಗಳ ಗೆಳೆತನವಿದ್ದರೂ ಕುತಂತ್ರದಲಿ ಸುಳ್ಳು ಚಾಡಿಯ ಹೊಸೆಯುತ ಹಾಕುವರು, ಹಾಕಿಸುವರು ಚೂರಿ ಬೆನ್ನಿಗೆ ಬೆಲೆಯೇ ಇಲ್ಲ ಗೆಳೆತನಕೆ, ಹಿರಿತನಕೆ ರಕ್ತ ಸಂಬಂಧಕ್ಕೂ ಮಿಗಿಲಾದುದು ಸ್ನೇಹ...

ಮಲಿನವಾಗಿದೆ ಪರಿಸರ ಗಾಳಿ ನೀರು ಭೂಮಿ ಎಲ್ಲ ಹಾಳುಗೆಟ್ಟಿದ ಪರಿಸರ ಮನಸ್ಸು ಹೃದಯ ಭಾವ ಎಲ್ಲ. ಮಲಿನವಾಗಿದೆ ಪರಿಸರ ಮರೆತು ಹೋಗಿದೆ ಸದ್ಭಾವ ಮಡುಗಟ್ಟಿ ರಾಡಿಯಾಗಿದೆ ಮಾನಸ ಸರೋವರ. ಮಾಯವಾಗಿದೆ ಮಾನವೀಯತೆ ಅಟ್ಟಹಾಸ ಗೈದಿದೆ ದಾನವೀಯತೆ ಮರೆಯಾದಾಗ ಜೀ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...