“The Scarlet and the Black” ಸಾಮಾಜಿಕ ಸ್ಥಾನಮಾನ ಗಳಿಸಲು ಹೋರಾಡುವ ಕಾರ್ಮಿಕ ವರ್ಗದ ಯುವ ತರುಣನೊಬ್ಬನ ಬದುಕಿನ ಪಯಣ ಹಾಗೂ ಸ್ವಾರ್ಥಭರಿತ, ಬೂಟಾಟಿಕೆಯ ಲೆಕ್ಕಾಚಾರದ ಜಗತ್ತಿನಲ್ಲಿ ಭಾವನಾತ್ಮಕ ವ್ಯಕ್ತಿಯ ಜೀವನದ ಆಗುಹೋಗುಗಳ ಸು...

ಹಸನು ಗೂಡನು, ಮಯಣಬೀಡನು ಎಸೆವ ಹುಳುಗಳ ನೋಡೆಲೊ. ಬಿಸಿಲು ಕಾಲದೆ, ಗೇದು ಸೋಲದೆ, ಒಸೆಯುತಿವೆ ಎಚ್ಚರದಲಿ. ಹುಳಕೆ ದೇವನು ಬುದ್ಧಿ ಈವನು ಕೆಲಸ ಹುಳು ಸರಿಗೈವುದು; ಚೆಲುವ ಗೂಡನು ನರನು ಮಾಡನು ಹುಳುವು ಕಟ್ಟಿದ ಹಾಗೆಯೇ. ಒಳಗೆ ಸುಳಿವುದು, ಹೊರಗೆ ನಲ...

ಕೃಷಿಯೊಳೊಲವಿಲ್ಲ ಕೃಷಿಯ ನಾನರಿಯೆನೆನುವ ವಿಷಯವಿದೊಂದು ತರಹದಾತ್ಮಹತ್ಯೆಯಲಾ ಖುಷಿಯೊಳೆಮ್ಮ ದೇಹವನು ಉಣಿವನಿವಾರ್‍ಯ ದಶನಕ್ಕೆ ಬಳಸದಾತ್ಮದೂನತೆ ಹೀನವಲಾ ಕಾಸಿನಾಣತಿಗಿಂತು ಮಣಿವಾತ್ಮ ದೀನವಲಾ – ವಿಜ್ಞಾನೇಶ್ವರಾ *****...

ಏಳು ಯುವಕಾ ಸಾಕು ತವಕಾ ವಿಶ್ವ ನಿನ್ನನು ಕೂಗಿದೆ ಏಳು ಏಳೈ ಕೂಗು ಕೇಳೈ ಭೂಮಿ ನಿನ್ನನು ಬೇಡಿದೆ ಎಲ್ಲಿ ಸಾವು ನೋವು ಕತ್ತಲೆ ಅಲ್ಲಿ ಪ್ರೇಮವ ಸುರಿಯುವೆ ಎಲ್ಲಿ ವಂಚನೆ ಸಂಚು ಯಾಚನೆ ಅಲ್ಲಿ ಕೆಂಡವ ಕಾರುವೆ ಹೂವಿಗಿಂತಲು ಹೂವು ನೀನು ಯುಗಕೆ ಜಗಕೆ ಗು...

ಶಿಲಾಮೂರ್ತಿಯಲಿ ದೇವರನು ಕಾಣುವ ಹುಚ್ಚು ಹಂಬಲವೇಕೆ? ಕಣ್ಣಿಗೆ ಕಾಣುವ ದೇವರನು ಅರಿಯದೆ ಕೈಬಿಟ್ಟೆಯೇಕೆ? ಕಲ್ಲಿನಲಿ ಮಣ್ಣಿನಲಿ ಗಾಳಿಯಲ್ಲಿ ನೀರಿನಲ್ಲಿ ಪಶುಪ್ರಾಣಿ ಸಂಕುಲದಲಿ ಪ್ರಕೃತಿಯ ಜೀವಜಂತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಂದರಲ್ಲ...

ಎನ್ನೊಡಲಾದಡೆ ಎನ್ನಿಚ್ಚೆಯಲ್ಲಿರದೆ ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ ಅದು ಎನ್ನೊಡಲೂ ಅಲ್ಲ ನಿನ್ನೊಡಲೂ ಅಲ್ಲ ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ ರಾಮನಾಥ ಜೇಡರ ದಾಸಿಮಯ್ಯನ ವಚನ. ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತ...

-ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು, ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು. ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ. ಇಲ್ಲಿ, ಚಂದ್ರವಂಶದ ಅರಸನಾದ ಭರತನ ಪರಂಪ...

ಹೂವು ಅರಳಿದ ಮರದ ಕೆಳಗೆ ಕುಳಿತ ಅವಳು ಕನಸಿನ ಅರಮನೆಯ ರಾಜಕುಮಾರಿಯಂತೆ ಮಗಳ ತಬ್ಬಿ ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ. ನೆರಳ ನೆನಪುಗಳಲಿ ತಣ್ಣ ಮಣ್ಣಲಿ ಸಡಗರದಲ್ಲಿ ಬೆಳಕು ಅರಳುತಿರಲು ಯಾವ...

ಜನನಿ ಜಗನ್ಮಾತೆಯೆ ಜನ್ಮದಾತೆಯೇ ಜಗದಾತ್ರೆಯೆ || ಜ || ನಿನ್ನ ಮಡಿಲಲ್ಲಿರಿಸಿ ನಮ್ಮ ಕಂಬನಿಯನ್ನೊರಿಸಿ ನಿನ್ನ ಅಪ್ಪುಗೆಯಲಿ ನಮ್ಮನು ನಲಿಸುವೆ || ಜ || ಸುಂದರ ಕನಸುಗಳ ನೀಡಿ ಮಲ್ಲಿಗೆಯ ಹಾಸುಗೆಯ ಹಾಸಿ ನಮ್ಮ ನೀ ಜೋಗುಳ ಆಡಿಸುವೆ || ಜ || ನೂರು ...

1...7475767778...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...