ಕೃಷಿಯೊಳೊಲವಿಲ್ಲ ಕೃಷಿಯ ನಾನರಿಯೆನೆನುವ
ವಿಷಯವಿದೊಂದು ತರಹದಾತ್ಮಹತ್ಯೆಯಲಾ
ಖುಷಿಯೊಳೆಮ್ಮ ದೇಹವನು ಉಣಿವನಿವಾರ್‍ಯ
ದಶನಕ್ಕೆ ಬಳಸದಾತ್ಮದೂನತೆ ಹೀನವಲಾ
ಕಾಸಿನಾಣತಿಗಿಂತು ಮಣಿವಾತ್ಮ ದೀನವಲಾ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕೃಷಿಯೊಳೊಲವಿಲ್ಲ ಕೃಷಿಯ ನಾನರಿಯೆನೆನುವ
ವಿಷಯವಿದೊಂದು ತರಹದಾತ್ಮಹತ್ಯೆಯಲಾ
ಖುಷಿಯೊಳೆಮ್ಮ ದೇಹವನು ಉಣಿವನಿವಾರ್‍ಯ
ದಶನಕ್ಕೆ ಬಳಸದಾತ್ಮದೂನತೆ ಹೀನವಲಾ
ಕಾಸಿನಾಣತಿಗಿಂತು ಮಣಿವಾತ್ಮ ದೀನವಲಾ – ವಿಜ್ಞಾನೇಶ್ವರಾ
*****