
ಅತಾಳ ಪಾತಾಳ ಸಾತಾಳ ರಸತಾಳ ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ || ಭೂತಾಳದೊಳಗೊಂದು ಶಶಿ ಹುಟ್ಟಿ ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ || ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ || ಆಕಾಶಕೆ ಸೈವಾಗ...
ಆ ತಿಪ್ಪೆ ಗೊಬ್ಬರದ ಸತ್ಯ ತಾನಬ್ಬರದ ಮೂಟೆ ಮಿಶ್ರಣವಾಯ್ತು ಅನ್ನಾಹಾರದ ಸತ್ತ್ವವದಂತೆ ಮಾತ್ರೆ ಮದ್ದುಗಳಾಯ್ತು ಅನುಭವದ ಸತ್ತ್ವವದಂತೆ ಶಾಲೆಯೊಳಕ್ಷರವಾಯ್ತು ಆತ್ಮೀಯ ಜೀವದೇವ ಸಂಬಂಧವಾ ವಿಜ್ಞಾನ ವಶವಾಯ್ತು ಅಂತೆಲ್ಲರೊಳಿರುತಿದ್ದ ದೇಹ ಬುದ್ಧಿ ಬಲವ...
ಮಂಜು ತನ್ನ ಪ್ರೇಯಸಿ ಶೀಲಾ ಗೆ ಹೇಳಿದ – “ಪ್ರಿಯೆ ನಿನಗೆ ನಿಜ ಹೇಳ್ತಿನಿ.. ನಾನು ಮುಂದಿನ ಮನೆಯ ಸೂರಿಯಷ್ಟು ಸುಂದರನೂ ಅಲ್ಲ… ಪ್ರದೀಪನಷ್ಟು ಶ್ರೀಮಂತನೂ ಅಲ್ಲ… ಶಂಕರನಷ್ಟು ಚೆನ್ನಾಗಿ ಅಡುಗೆ ಮಾಡಲು ಬರುವುದಿಲ್ಲ. ರ...
ಇಷ್ಟೊಂದು ಚಂದ್ರಮನ ಬಚ್ಚಿಡೋದೆಲ್ಲಿ ಗೆಳತಿ ಇಷ್ಟೊಂದು ಚಂದ್ರಮನ ಏನ್ಮಾಡೋಣ ಬೆಟ್ಟದಲು ಚಂದ್ರಮ ಬಟ್ಟಲಲು ಚಂದ್ರಮ ಕೊಳದೊಳು ಚಂದ್ರಮ ಬಾವಿಯೊಳು ಚಂದ್ರಮ ನೀರಲ್ಲು ಚಂದ್ರಮ ಕೊಡದಲ್ಲು ಚಂದ್ರಮ ಬಾಗಿಲಲು ಚಂದ್ರಮ ಕಿಟಕಿಯಲು ಚಂದ್ರಮ ಮಾಡಲ್ಲು ಚಂದ್ರ...
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಹೆನೆಂದರೆ ಸಿಕ್ಕದೆಂಬ ಬಳಲಿಕೆಯ ನೋಡಾ ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಗುಹೇಶ್ವರಾ ಅಲ್ಲಮನ ವಚನ. ಕಂಡದ್ದನ್ನು ಬಿಟ್ಟು ಕಾಣದಿರುವುದನ್ನು ಹುಡುಕಿ ಹಿಡಿಯುತ್ತೇನೆಂದು ಹೊರಟರೆ ...














