ಹಾಳು ಪಟ್ಟಣದ ಬಂಡೆಯ ಬಳಗದ ಕೊರಗಿನ ಮೌನದ ಕೂಗನು ಕೇಳಿ! ೧ “ಹೇಳಲಿಕಾಗದ ಕಾಲದಿಂದಲೂ ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು ಸೊಗಸೇನನೊ ಬದುಕಿಗೆ ಬಯಸಿದೆವು, ಹಗಲಿರುಳೂ ತಪದೊಳು ಬಳಲಿದೆವು…. ಆದರು ನಮಗಿಹ ಹೆಸರೇನು ? ಬಂಡೆಯೆ ಅಲ್ಲವೆ ...

ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ ಈ ಬದುಕು ನೀನಿತ್ತ ದೀಕ್ಷೆ|| ನೀ ಆಸೆಪಟ್ಟು ಹಡೆಯದಿದ್ದರೆ ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ| ನೀ ಬೆಳೆಸಿ ಹರಸಿದ ಮೇಲೆ ನಾವು ನಿನ್ನಾಸೆಯಂತಾಗಿ ಸೇರಿಯೆವು ತರತರದ ನೆಲೆ|| ನಿನ್ನ ತ್ಯಾಗ ನಿಸ್ವಾರ್ಥ ಸೇವೆ...

ರೆಕ್ಕೆಸುಟ್ಟ ಹಕ್ಕಿಗಳು ಎದೆಯ ತುಂಬ ಕೂತಿವೆ ಮಾತು ಸತ್ತು ಮೌನ ಹೊತ್ತು ಮಹಾಕಾವ್ಯ ಬರೆದಿವೆ ಹಾಳೆಗಳ ಹರಡಲಿಲ್ಲ ಮೇಲೆ ಮಸಿಯು ಹರಿಯಲಿಲ್ಲ ಅಕ್ಷರಗಳು ಮೂಡಲಿಲ್ಲ ಮಹಾಕಾವ್ಯ ಬರೆದಿವೆ ಮುಕ್ಕುಗೊಂಡ ಇತಿಹಾಸವು ಕೊಕ್ಕಿನಲ್ಲಿ ಕೂತಿದೆ ಕಣ್ಣ ತುಂಬ ಬೆ...

ಆತ ಮೆಡಿಟರೇನಿಯನ್ ಪೆಗಾನಿಸಂ[ವಿಗ್ರಹ ಆರಾಧನೆ ತತ್ವ ಮುಖ್ಯವಾಗಿ ನಿಸರ್ಗ]ನಿಂದ ಪ್ರಭಾವಿತನಾಗಿದ್ದ. ಅದರೊಂದಿಗೆ ಗಂಡು ಹೆಣ್ಣು ಸಂತೋಷದಿಂದ ಬದುಕಲು ನಿಸರ್ಗದೊಂದಿಗಿನ ಸಂಪರ್ಕ ಅಗತ್ಯವೆಂಬುದನ್ನು ಪ್ರತಿಪಾದಿಸ ಬಯಸಿದ. ಏಕಾಂಗಿತನದ ಸಫಲತೆಗಿಂತ ಪ್...

ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು ಬೇಸನ್ನ ಉಂಡಿ ಅವಲಕ್ಕಿ ಹಿಡಿ ಗಡಿ ಬಿಡಿಯಿಂದ ಮುಕ್ಕಿದನು ಹುರಿದ ಕಡಲೆ ಪೆಂಟಿ ಬೆಲ್ಲ ಗಬ ...

ತಾಯಿ ಭಿಕ್ಷಾ ನೀಡವ್ವ ಮಂದಿ ಭಂಗಾ ನೋಡವ್ವ. ತೊಗಲು ಚೀಲದ ಬದುಕು ಕೆಟ್ಟೆ ಎಷ್ಟು ಕೊಟ್ಟರು ತುಂಬದ ಹೊಟ್ಟೆ ಅಲೆದು ಬೇಡಿ ಬಣ್ಣಗೆಟ್ಟೆ ನಾಯಿಗಿಂತ ಗೋಳುಪಟ್ಟೆ – ತಾಯಿ ಭಿಕ್ಷಾ ನೀಡವ್ವ. ಇಲ್ಲೆನಬೇಡವ್ವ, ಮುಂದಕ್ಕೆ ಹೋಗೆನಲೇಕವ್ವ ಒಂದು ಮಾತು, ಒಂದ...

ಚೂರಾದ ಕನ್ನಡಿ ಜೋಡಿಸಿ ಪ್ರತಿಬಿಂಬ ಕಾಣುವ ತವಕ ಹರಡಿದ ತುಂಡು ಕನಸುಗಳ ಹರಿದ ಚಿಂದಿಗಳ ಹೊಂದಿಸಿ ಎಲೆ ಚಂಚಿ ಹೊಲಿಯುವಾಸೆ ಬಿರಿದ ಹಾಳು ಗೋಡೆಗಳಲ್ಲಿ ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು ಬೆಳದಿಂಗಳ ಆ ಬಯಲಿನಲಿ ಲಾಂದ್ರದ ಮಂದ್ರ ಬೆಳಕು ಚಂದ್ರನಿಗ...

ಮೂಡಲ ಗಿರಿಯಪ್ಪ ಮೂಡಿ ಬಂದಾಗ ಬೆಟ್ಟದ ಬಣ್ಣವೆ ಬಂಗಾರ ಬೆಟ್ಟದ ಬಣ್ಣ ಬಂಗಾರ ಎಂದಾನ ತಾನ ತಂದನಾ ತಂದನಾನ ಕೋಲೂ ಕೋಲೆನ್ನ ಕೋಲೇ ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ ಆ ಬಣ್ಣದಾ ಕೋಲೂಕೋಲೆನ್ನ ಕೋಲೇ ಮೂಡಲ ಗಿರಿಯಪ್ಪ ಮೂಡಿ ಬಂದಾಗ ಮೋಡದ ಬಣ್ಣವೆ ...

ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ...

ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು | ಮಣ್ಣಾಗಿ ಹೋದರು ಮಳಿರಾಜಾ || ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂದು ಮಳಿರಾಜಾ ||೧|| ಒಕ್ಕಲಗೇರ್ಯಾಗ ಮಕಿರಾಜಾ | ಅವರು | ಮಕ್ಕಳು ಮಾರ್ಯಾರ ಮಳಿರಾಜಾ || ಮಕ್ಕಳ ಮಾರೀಽ ರೊಕ್ಕಾ ಹಿಡಕೊಂ...

1...4041424344...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...