
(೧) ನಿನ್ನ ಭಾವಚಿತ್ರದ ಮೇಲೆ ಕಣ್ಣೀರ ಹನಿಗಳೀಗ ಇಲ್ಲ ನಿಜ, ಆದರೆ ಹನಿಗಳ ಕಲೆಗಳು ಖಾಯಂಮ್ಮಾಗಿ ಉಳಿದಿವೆಯಲ್ಲ. ಯಾರೋ ನೋವು ಕೊಟ್ಟರು ಯಾಕೆ ಹೇಳಲಿ ಅವರ ಹೆಸರು? ಯಾರೋ ಪ್ರೀತಿಯಲಿ ವಿಷಬೆರೆಸಿದರು ಯಾಕೆ ಹೇಳಲಿ ಅವರ ಹೆಸರು? ಆದರೂ ಅವರ ಹೆಸರೇ ನನಗ...
ಹೋದ ವರ್ಷದ ಹಕ್ಕಿಯೊ ಈಗಿಲ್ಲಿ ಹಾರುವುದು ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ ಈ ಮಧ್ಯದ ಕಾಲ ಅದು ಹೇಗೆ ಕಳೆಯಿತೊ ಆ ಹಕ್ಕಿಯ ಹಾಗೇ ಈ ಹಕ್ಕಿ ಕೂಡ ಗೂಡ...
ಹಂಚಗೂಣಿ ಬೆಂಚಗೂಣಿ ಮುತ್ತಿನ ನಾಗುರಣಿ ಕುಸುಮಲ್ಲಿ ಭೂದೇವಿಗೆ|| ಮುತ್ತಿನ ಬಟ್ಬಿಟ್ಟು ಮುತ್ತೈದೆಯರೆಲ್ಲಾ ಎಣ್ಣಿ ಹೆಚ್ಚುನು ಬನ್ನಿಽರೆ ||೧|| ಗಂಜಿಽಯ ಸೀರ್‍ಯುಟ್ಟು ಗಂದಽದ ಬಟ್ಟಿಟ್ಟು ಪಿಲ್ಲೆ ಕಾಲುಂಗರಿಟ್ಟಽ || ಮುಡಿಸಣ್ಣ ಮುತ್ತಿಽನ ನತ್ತನಿ...
ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ ಸೂರ್‍ಯರಿಗೆ ಮರುಜನ್ಮ ಜೊತೆಗೇ ಬಂತ...
ಉದುರಿಸುತ ಮಣಿ ಮಂಜು | ಮಾಡಿ ಮಲ್ವಾಸುಗಳ ನೆಲದ ಹಸುರನು ಮುಚ್ಚಿ – ಹರಡಿ ಬಿಳಿ ಬಣ್ಣಗಳ ಬೆದೆಯನಾರಿಸಿ ತಣ್ಪ | ನೆರಚಿ ಚಳಿ ಹೊದಿಕೆಗಳ ಹೊದಿಸಿ ನಡುಗುವ ಕುಳಿರ | ನೂಕುತಿದೆ ಕುರುಡಿರುಳ. ಬೆಟ್ಟಗಳ ನಡುವಿಂದ | ಹರಿದು ಬಹ ಹೊಳೆಯಂತೆ ಮಂಜಿನ...
ಎಲ್ಲಿ ಹೋಗಲಿ ಹೇಗೆ ಬದುಕಲಿ ಎಲ್ಲಿ ಹಾಡಲಿ ಎಲ್ಲಿ ನಲಿಯಲಿ ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು ಬದುಕಿನೊಂದಿಗೆ ಇವರ ಚೆಲ್ಲಾಟ ಬಂಗಲೆಗಳಲ್ಲ ಅರಮನೆಗಳಲ್ಲ ಪ್ರಕೃತಿಯೇ ನಮ್ಮ ಮಡಿಲು ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು ಕೇಳುವವರ್‍ಯಾರು ನಮ್ಮ ಆಕ...















