
ಮುಗಿಲೆತ್ತರ ಏರುವ ಹಾರುವ ತೇಲಾಡುವ ಬಯಕೆ ಬಲಿತು ಹೆಮ್ಮರ ಕಡಿದಾದ ದಾರಿ ಬಲುದೂರ. ಕಾಣದ ತೀರ ಗುರಿ ಸೇರುವ ಕಾತುರ ಹುಚ್ಚು ಮನಸ್ಸಿಗಿಲ್ಲ ಕಡಿವಾಣ ಪುಂಖಾನುಪುಂಖ ನಿರಾಸೆಯ ಬಾಣ ಆಸೆಗಳು ಆಗಸದಷ್ಟು ಕನಸುಗಳು ಕಡಲಿನಷ್ಟು ನನಸಾಗದೆ ಉಳಿಯುವುದೇ ಹೆಚ್...
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ [ಅರಲುಗೊಂಡ ಬತ್ತಿದ ಬರ...
ದಿನಾಲು ಉರಿಯುವ ಸೂರ್‍ಯನ ಒಂದು ಕಿಡಿಯ ತೆಗೆದು, ಪ್ರಣತಿ ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ, ದೀಪ ಹಚ್ಚುವ ಕಾಲ ಮತ್ತು ನಾನು ಖಾಸಾ ಗೆಳೆಯರು. ಎದೆಯಿಂದ ಎದೆಯ ಆಳಕೆ ಇಳಿದ ಇಷ್ಟದ ಕಷ್ಟದ ಕ್ಷಣಗಳ, ಸರಿಸಿ ದಕ್ಕುವ ಬೆಳಕಿನ ಕೋಲುಗಳು. ಆ ದಿನದ ಮ...
ಮಧುರ ಮಧುರವೀ ಮಧುರ ಚಂದ್ರಮ ಮಧುರ ಮಧುರಾಂಕಿತವೀ ಸಂಭ್ರಮ ಮಧುರ ಮಧುರವೀ ಪ್ರೇಮ ಕಾಶ್ಮೀರ ಮಧುರ ಮಧುರವೀ ಗಾನವೀ ಮನೋಭಿಲಾಶ ಸಂಭ್ರಮ ಮಧುರ ಮಧುರವೀ ನಾಟ್ಯ ವಿಲಾಸ ತೋಂತನಾಂತ ಮಧುರ ಮಧುರವೀ ತಕಟ ತಾಟಾಂಕಿತ ಮನೋಹಾರಿ ಮಧುರ ಮಧುರವೀ ಸ್ವರ ಮಾಧುರ್ಯ ಮ...
ವಾಗ್ದೇವಿಗೆ ಬಹು ಆನಂದವಾಯಿತು. ಮುಂದೆ ಭೀಮಾಜಿಯಿಂದ ಅವಳಿಗೆ ಅನೇಕ ಕಾರ್ಯಗಳು ಕೈಗೂಡುವುದಕ್ಕಿರುವುದರಿಂದ ಅವನನ್ನು ಪೂರ್ಣವಾಗಿ ತನ್ನ ವಶಮಾಡಿಕೊಳ್ಳುವ ಅವಶ್ಯವಿತ್ತು. ಮರುದಿವಸ ಅಪ ರೂಪ ಪಾಕಗಳಿಂದ ಔತಣ ಸಿದ್ಧವಾಯಿತು. ಸಾಯಂಕಾಲವಾಗಬೇಕಾದರೆ ಆಬಾ...
ಸರಳವಾಗಿ ಬದುಕುವುದೇ ಲೇಸು ಹೃದಯ ಶ್ರೀಮಂತಿಕೆಯಿಂದ| ಸಿರಿಯ ಒಣ ಜಂಬ ಪ್ರತಿಷ್ಠೆ ಬಡಿವಾರಗಳ ತೋರಿಕೆ ಇಲ್ಲದೆ|| ಸರಳತೆಯಿಂದ ಜಗತ್ತನ್ನೇ ಗೆಲ್ಲಬಹುದು ಸರಳತೆಯಿಂದಲಿ ಸ್ನೇಹ ಸಂಯಮತೆಯ ಗಳಿಸಬಹುದು| ಸರಳತೆಯಿಂದಲಿ ಬುದ್ದಿ ಸಿದ್ಧಿಗಳ ಸಂಪಾದಿಸಬಹುದು...















