
ಬಹುಶಃ ಅಡಗೂಲಜ್ಜಿ ಹೇಳುವ ಕತೆಗಳು ಎಂದು ಹುಟ್ಟಿದವೋ ಅಂದೇ ಶಿಶುಸಾಹಿತ್ಯ ಹುಟ್ಟಿತು. ಆದರೆ “ಶಿಶು ಸಾಹಿತ್ಯ” ಎಂಬ ಪರಿಕಲ್ಪನೆ ಅದನ್ನು ಬರೆಯುವ ಪ್ರವೃತ್ತಿ ಇವುಗಳಿಗೆ ಅಬ್ಬಬ್ಬಾ ಅಂದರೆ ಒಂದುನೂರು ಅಥವಾ ನೂರಿಪ್ಪತ್ತು ವರ್ಷದ ಇತಿ...
ಹಾರಿಬಂತು ಗುಬ್ಬಿಯೊಂದು ಕಂಡಿತೊಂದು ಶಾಲೆಮಾಡು ಕಟ್ಟಿತಲ್ಲೆ ಗೂಡಿನೋಡು ಹುಲ್ಲು ಕಡ್ಡಿ ನಾರು ಗೀರು ಸಾಕು ಅದುವೆ ಪರಿಕರ ಬದುಕಲದುವೆ ಹಂದರ ಗೂಡು ಕಟ್ಟಿ ಕೈಯ ತಟ್ಟಿ ಕರೆದು ಅದರ ಗೆಳತಿಯ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿಯ ಕಂಡು ಹರ್ಷ ಪಟ್ಟು ಕ...
ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ? ಕತ್ತಲೆ ಹಿನ್ನೆಲೆಯಾಗಿ...
“ನಿದ್ದೆಗೇಡಿ ಬುದ್ದಿಗೇಡಿ” ಎಂಬ ಗಾದೆ ಮಾತಿದೆ. ನಿದ್ದೆಯಿಲ್ಲದವರು ಬುದ್ಧಿಯಿಲ್ಲದವರು ಒಂದೇ. ದೇಶ ವಿದೇಶಗಳಲ್ಲಿ ಜನರು ಈಗೀಗ ನಿದ್ದೆಯಿಲ್ಲದೆ ವಿಲವಿಲ ಒದ್ದಾಡುತ್ತಿರುವರು. ನಾನಾ ಒತ್ತಡಗಳಿಂದಾಗಿ ಮನಃಶಾಂತಿಯಿಲ್ಲದೆ ಕಡ್ಡಾಯವಾಗಿ ನಿದ್ರೆ ಮಾತ...
ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು, ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು | ಬೆಳಕ ಕಾಣದೆ ಹೋದವರು ಬದುಕನ...
ನನ್ನಾಕೆ ಊರಿಗೆ ಹೋಗಿ ಒಂದೆರಡು ದಿನಗಳು ಕಳೆಯೆ ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು ಏನು ತಿನ್ನಲಿ? ಏನು ಬಿಡಲೆಂದು ಆಕರಿಸ ತೊಡಗಿದನು ಹಾಳಾದ ಕನಸುಗಳು ಒಳಗಿನ ಮನಸನು ಹಿಡಿದ ಕ್ಷ-ಕಿರಣ ಚಿತ್ರಗಳು. ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ ಬಯ...















