
ಒಂದೂರಲ್ಲಿ ಇದ್ದರು ರಾಯರು ಅವರ ಮನೆಯಲಿ ಇಲಿಗಳು ನೂರು ಎಲ್ಲೆಂದರಲ್ಲಿ ಅವುಗಳ ವಾಸ ಬೇಡ ರಾಯರಿಗಿದು ತರಲೆ ಸಹವಾಸ ಮಗಳ ಬೂಟು ರಾಯರ ಹ್ಯಾಟು ಹೆಂಡತಿ ಸೀರೆ ಮಗನ ಸೂಟು ಸೋಪು ಬ್ರೆಷ್ ಕಿಟಕಿಯ ಕರ್ಟನ್ ಎಲ್ಲವು ಆದವು ರೂಪದಿ ಮಾಡ್ರನ್ ಇಲಿಗಳ ಓಡಿಸೆ ...
ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚಿನ ವಿದ್ಯುತ್ ಹರಿದಾಟ ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ ಬಯಲು ಸೀಮೆಯ ರೊಟ್ಟಿಚಟ್ನಿ ರುಚಿಕಂಡ ಶೇಖನೊಬ್ಬ ಬಂದ ಕತ್ತಲೆ ರಾತ್ರಿಯಲ್ಲಿ ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು ಮುಗಿಸಿಯೇ ಬಿಟ್ಟ ಒಪ್ಪಂದ ಪುಟ್...
ಎಂತೂ ನಾನಿರಬೇಕಿದ್ದರೆ ಅಂತಿರಬೇಕೊ ಇಂತಿರಬೇಕೊ ನಾ ಎಂತಿರಬೇಕೊ ಕೂತಲಿಂದ ಏಳಲೆ ಬೇಕೊ ಎದ್ದಮೇಲೆ ಓಡಲೆ ಬೇಕೊ ಎಡೆತಡೆಗಳ ಮೀರಲೆ ಬೇಕೊ ಸದಾ ನಡೆಯುತ್ತಿರಬೇಕೊ ಇನ್ನೊಬ್ಬರು ಕಲಿಸಿದ ಮಾತನು ಒಪ್ಪಿಸಬೇಕೊ ಇತರರ ಮಾತಿಗೆ ತಲೆ ಜಪ್ಪಿಸಬೇಕೊ ನಗು ಬರದಿದ...
ಹಚ್ಚೆ ಎಲ್ಲರ ಹಕ್ಕು. ಮನುಷ್ಯನ ಹಿಂದೆ ಹಚ್ಚೆ ಮಾತ್ರ ಹೋಗುವುದು! ಜೀವಿತದ ಅವಧಿಯಲ್ಲಿ ಬೇಕಾದ್ದು ಗಳಿಸಿದ್ದರೂ ಅದನ್ನು ಇಲ್ಲೇ ಬಿಟ್ಟು ಹೋಗುವರು. ಅದೇ ಹಚ್ಚೆ ಹಾಕಿಸಿಕೊಂಡರೆ ಅದನ್ನು ಹಿಂದಿಂದೆ ಒಯ್ಯುವರು. ಹೀಗಾಗಿ ಹಚ್ಚೆ-ಹಕ್ಕು ಅದನ್ನು ಯಾರು...
ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ। ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧|| ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ| ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨|| ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ| ಸಾಲ ಮ್ಯಾ...
ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸ ಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್‍ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು ಯಾಕ ಒಳಗ ಕುಂತಿ ಎದ್ದು ಹೊರಗೆ ಬಾರಣ್ಣ… ನ...
ಗೊಣಗಿದ್ದರು ಗೋವಿಂದಯ್ಯ ಎಲ್ಲರೂ ಎರಡಕ್ಸರ ಕಲಿ, ಕಲಿ ಅಂತಾರೆ ಎನು ಕಲಿಯುಗ ಬಂತಪ್ಪಾ! *****...















