ಗೊಣಗಿದ್ದರು ಗೋವಿಂದಯ್ಯ
ಎಲ್ಲರೂ ಎರಡಕ್ಸರ
ಕಲಿ, ಕಲಿ ಅಂತಾರೆ
ಎನು ಕಲಿಯುಗ ಬಂತಪ್ಪಾ!
*****