
ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ ಮೇಲೆ ಏಳು ನೀ ತಕ್ಷಣ – ಇಲ್ಲವೆ ನೀನು ಎಲ್ಲರ ಪಾದ ಧೂಳಿಯೇ ಮರುಕ್ಷಣ //ಪ// ಮೇಲೆತ್ತುವವರಾರೂ ಇಲ್ಲ ಬಿದ್ದರೆ ನೀ ಎಲ್ಲರ ತಾಂಬೂಲ ಬಿದ್ದವ ನೀನೆ ಏಳಲು ಬೇಕು ಎದ್ದವ ನೀನು ಬಾಳಲು ಬೇಕು ತಪ್ಪುಗಳು...
೨೬-೫-೧೯೨೮ ಕಾಲ ಕಳೆಯುವುದೊಂದು ದೊಡ್ಡ ಭಾರ, ಅದನ್ನು ಹೊರುವ ಕಷ್ಟವನ್ನು ಬರೆಯಲಾರೆ. ಮಾತಾಡಲು ಯಾರೂ ಇಲ್ಲ. ಓದಲು ನನಗೆ ಬೇಕಾದ ಪುಸ್ತಕವಿಲ್ಲ. ಇದ್ದರೂ ಹೇಗೆ ತಾನೆ ಓದಲಿ ? ‘ಅವನ’ ಮನೆಯಿಂದ ಬರುವಾಗ ನನ್ನ ಪುಸ್ತಕವನ್ನು ಮರೆತು ಬಂದಿರುವೆನು. ಪ...
ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು ಮಿಂಚುವುದು...
ಭುಗಿಲೆದ್ದ ಬೆಂಕಿ ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್‍ಣ ಮಾಡಬೇಕು....
ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨...















