
ಬೀಸಿಬಂದ ತಂಗಾಳಿ ಅನುರಾಧ, ಶಂಕರ ಬಂದಿಳಿದಾಗ ಸುಶೀಲಮ್ಮನ ಮನಸ್ಸಿಗೆ ಕವಿದ ಮೋಡ ಕರಗಿ ಹಿತವೆನಿಸುತ್ತದೆ. ಮಗಳನ್ನು ನೋಡಿದಾಗ ರಾಮಕೃಷ್ಣಯ್ಯನವರೂ ಮಾತು ಬಾರದೆ ಮೂಕರಾಗುತ್ತಾರೆ. ಪ್ರೀತಿಯ ಮಗಳು ಒಂದು ತಿಂಗಳ ನಂತರ ಮುಂದೆ ಬಂದು ನಿಂತಾಗ ಅವರ ಪ್ರೀ...
ದೇವನು ಇವ ದೇವನು ನರ ದೇಹಕೆ ಇವ ದೇವನು ಹುಟ್ಟಿಗೆ ಮರು ಹುಟ್ಟು ನೀಡಿ ಕಾಯುವ ಈ ವೈದ್ಯನೂ ಬಾಧೆಯಲಿ ನಲುಗಿದ ದೇಹಕ್ಕೆ ಮುಕ್ತಿದಾತ ವೈದ್ಯನು ತಾನಾಗಿಹನು ವ್ಯಾಧಿಯೆನ್ನುವ ವೈರಿಯ ಬಡಿದೋಡಿ ಸುವ ಈಶನು ನೋವ ನೀಡಿ ನಲಿವು ಕೊಡುವ ಕಹಿಯ ತಿನ್ನಿಸಿ ಸವಿ...
ಭ್ರಷ್ಟಾಚಾರದ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವ ಜರೂರಿನಲ್ಲಿ ನಾವಿದ್ದೇವೆ; ಯಾಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ. ಭ್ರಷ್ಟಾಚಾರ ವಿರೋಧ ಎನ್ನುವುದು ಯಾವ ಹಂ...
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಬಾರ ಪಾತರಗಿತ್ತಿ ಚನ್ನಿ ನಿನಗ ಯಾತರ ಚಿಂತಿಯು ಹೂವು ಹೂವಿನ ತೇರು ಎಳಿಯ ನೀನ ಕಳಸದ ಗಿತ್ತಿಯು ಹಸಿರು ಹೂವು ಗುಡ್ಡ ಬೆಟ್ಟಾ ನಿನ್ನ ಮಂಚಾ ತೂಗ್ಯವ ಮುಗುಲ ಮ್ಯಾಲಿನ ತಂಪುಗಾಳಿ ನಿನ್ನ ಪಕ್ಕಾ ತೊಳೆದವ ದೇವರಾಯನ ಮನಿಯ ತೋರ ನೀನ ಪಾರ್‍ವತಿ ರೂಪಸಿ ನೀ...
ಭಟ್ಟರ ಹೋಟೆಲ್‌ಗೆ ಉಪ್ಪಿಟ್ಟು ತಿನ್ನಲು ಹೋಗಿದ್ದ ಶೀಲಾ ಹೇಳಿದ್ಲು – “ಎನ್ರೀ ಉಪ್ಪಿಟ್ಟು ಹಳಸಿ ಹೋಗಿದೆ.” ಭಟ್ರು: “ಏನಮ್ಮ ನಂಗೆ ಹೇಳ್ತಿಯಾ… ನಾನು ನಿಮ್ಮ ಅಜ್ಜನ ಕಾಲದಿಂದ ಹೊಟ್ಲು ಮಾಡಿರುವೆ..” ಶೀ...
ಕನ್ನಡಿಯ ಎದುರು ಅಪರೂಪಕ್ಕೆ ಕೂತ ನಾನು ದಿಟ್ಟಿಸಿ ನೋಡಿದೆ ನನ್ನ ಬಿಂಬ ನನ್ನನ್ನೇ ಅಣಕಿಸುವಂತೆ ಕಂಡಿತು ಸಿಟ್ಟಿನಿಂದ ಮುಷ್ಟಿ ಬಿಗಿ ಮಾಡಿ ಜೋರಾಗಿ ಹೊಡೆದೆ ಕನ್ನಡಿ ಚೂರು ಚೂರಾಗಿ ನೆಲಕ್ಕೆ ಬಿದ್ದು ಒದ್ದಾಡಿ ಹೇಳಿತು “ಇದರಲ್ಲಿ ನನ್ನದೇನು...
ಕಾಸಿಗವಕಾಶವಿಹುದೋ ಇಲ್ಲವೋ ಎಂದೆಂಬ ಬೂಸು ಚರ್ಚೆಯೊಳೇನು ದಿನ ಕಳೆವುದೋ ಕೃಷಿಯೊಳು ಸಾವಯವದುನ್ನತಿಯ ಬಗೆಗೆ ಲೇಸಲ್ಲವೆಂದಿಗಾದರು ಗಣಿಕೆ ಸಹವಾಸ ವಸುಧೆಯುರಿ ಏರುತಿದೆ ಏಡ್ಸ್ ಬಲು ಮೋಸ – ವಿಜ್ಞಾನೇಶ್ವರಾ *****...















